# Tags

• ನೀಲಿ ಕಂಗಳ ಮ್ಯಾಜಿಕ್ – ರೊಮ್ಯಾಂಟಿಕ್ ಸಾಂಗ್‌ಗೆ ಜೀವ ತುಂಬಿದ ಕುಂಭಮೇಳದ ಮೊನಾಲಿಸಾ

2025ರ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದ ನೀಲಿ ಕಂಗಳ ಚೆಲುವೆ ಮೊನಲಿಸಾ ಕೊನೆಗೂ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. 2 ದಿನಗಳ ಹಿಂದಷ್ಟೇ ಮೊನಾಲಿಸಾ & ಸ್ಮಾರ್ತ್ ಮೆಹ್ತಾ ಅಭಿನಯಿಸಿರುವ ʻದಿಲ್‌ ಜಾನಿಯಾʼ ರೊಮ್ಯಾಂಟಿಕ್‌ ಆಲ್ಬಂಬ್‌ ಸಾಂಗ್‌ ರಿಲೀಸ್‌ ಆಗಿದೆ. ಈ ಸ್ಪೆಷಲ್‌ ಸಾಂಗ್‌ನಲ್ಲಿ ನಟ ಸಮರ್ಥ್‌ ಮೆಹ್ತಾ ಜೊತೆ ಮೊನಲಿಸಾ ಹೆಜ್ಜೆ ಹಾಕಿದ್ದು, ಅಭಿಮಾನಿಗಳಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹನಿಮನಿ ಪ್ರೊಡಕ್ಷನ್‌ ಹೌಸ್‌ ನಿರ್ಮಾಣದ ಈ ಗೀತೆಯನ್ನ ರಿಥಮ್‌ ಸಂಧ್ಯಾ ನಿರ್ದೇಶನ ಮಾಡಿದ್ದಾರೆ. ರಾಜಾ ಹರ್ಭಜನ್ ಸಿಂಗ್ ಸಂಗೀತ ಸಂಯೋಜಕರಾಗಿದ್ದು, […]

ಬಾಲಿವುಡ್‌ನಲ್ಲಿ ಹೊಸ ಕಾಂಬಿನೇಷನ್? ಸಮಂತಾ ಪತಿ ಜೊತೆ ಸಿನಿಮಾ ಮಾಡ್ತಾರಂತೆ ಸಲ್ಮಾನ್ ಖಾನ್!

ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್  ಅಭಿನಯದ ಬ್ಯಾಟಲ್ ಆಫ್ ಗಲ್ವಾನ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿ ನಿಂತಿದೆ. ಅಂದುಕೊಂಡಂತೆ ಆಗಿದ್ರೆ ಇದೇ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗ್ಬೇಕಿತ್ತು. ಆ ದಿನ ದುರಂಧರ್-2 ಹಾಗೂ ಟಾಕ್ಸಿಕ್ ಸಿನಿಮಾ ರಿಲೀಸ್ ಆಗ್ತಿರುವ ಕಾರಣದಿಂದ ತಮ್ಮ ಸಿನಿಮಾವನ್ನ ಪೋಸ್ಟ್‌ಪೋನ್‌ ಮಾಡಿಕೊಂಡಿದ್ದಾರೆ. ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ ಸಲ್ಲುಮಿಯಾ. ಹೌದು, ಫ್ಯಾಮಿಲಿ ಮ್ಯಾನ್, ಸಿಟಡೆಲ್ ಹನಿಬನಿ ವೆಬ್ ಸರಣಿಗಳನ್ನ ನಿರ್ದೇಶನ ಮಾಡಿದ್ದ ರಾಜ್ & ಡಿಕೆ ಜೋಡಿಯ ಜೊತೆ ಕೈಗೂಡಿಸುತ್ತಿದ್ದಾರೆ […]

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಮುಂಬೈ, ನವೆಂಬರ್ 1, 2025 — ಬಾಲಿವುಡ್‌ನ ಹಿರಿಯ ನಟ ಮತ್ತು ದಂತಕಥೆ ಧರ್ಮೇಂದ್ರ (89) ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಅವರು ಕಳೆದ ಕೆಲವು ದಿನಗಳಿಂದ ವೈದ್ಯರ ನಿಗಾದಲ್ಲಿದ್ದು, ಪ್ರಸ್ತುತ ಸ್ಥಿತಿ ಸ್ಥಿರವಾಗಿದೆ. ವರದಿಗಳ ಪ್ರಕಾರ, ಧರ್ಮೇಂದ್ರ ಅವರನ್ನು ಮೊದಲಿಗೆ ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಂತರ ಉಸಿರಾಟದಲ್ಲಿ ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ, ಅವರನ್ನು ಹೆಚ್ಚಿನ ಪರೀಕ್ಷೆಗಾಗಿ ಐಸಿಯು ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆ ಮೂಲಗಳು ಅವರು ಸ್ಥಿರ […]

Translate »