# Tags

ವಸಂತ್ ಆಗಿದ್ದವರು ಕುಮಾರ ಬಂಗಾರಪ್ಪ ಆಗಿ ಬದಲಾಗಿದ್ದೇಗೆ..? ದೊಡ್ಡರಂಗೇಗೌಡರು ಹೇಳಿದ ಕಥೆ

ಹತ್ತು ಹನ್ನೊಂದು ವರ್ಷದ ಒಬ್ಬ ಹುಡುಗ ಗಿಟಾರ್ ಹಿಡಿದು “ಸಂಗೀತ ಸಾಮ್ರಾಟ್” ವಿಜಯ್ ಭಾಸ್ಕರ್ ಹತ್ತಿರ ಕೆಲಸ ಕೇಳಿಕೊಂಡು ಬಂದು, ಕೈಕಟ್ಟಿ ನಿಂತು ಯಾಚಿಸುತ್ತಾನೆ. ನಿಮ್ಮ ಬಳಿ ಗಿಟಾರ್ ನುಡಿಸಿಕೊಂಡು ಇರುತ್ತೇನೆ. ನಾನು ಸಹ ಆ ಮೂಲಕ ಹೆಚ್ಚಿನ ಜ್ಞಾನ ಪಡೆಯುತ್ತೇನೆ. ಒಂದು ಅವಕಾಶ ಕೊಡಿ ವಾದ್ಯಾರ್ (ಗುರುಗಳೇ) ಎಂದು ವಿನಮ್ರವಾಗಿ ಪ್ರಾರ್ಥಿಸುತ್ತಾನೆ.   `ಎಲ್ಲಿ ನುಡಿಸಿ ತೋರಿಸು, ನಿನಗೆ ಗೊತ್ತಿರುವುದೆಲ್ಲವನ್ನು ನನ್ನೆದುರು ಈಗಲೇ ನುಡಿಸು’ ಎಂದು ಆದೇಶ ನೀಡುತ್ತಾರೆ. ವಿಧೇಯ ವಿದ್ಯಾರ್ಥಿಯಾಗಿ ಎಸ್ ಪಿ ವೆಂಕಟೇಶ್ […]

Translate »