ಪುಷ್ಪ ಚಿತ್ರದಿಂದ ನನಗೇ ಸಿಗಲಿಲ್ಲ : ಫಹಾದ್ ಫಾಸಿಲ್
ಕಳೆದ ವರ್ಷ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳಲ್ಲಿ ‘ಪುಷ್ಪ 2’ ಕೂಡ ಒಂದು. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ತೆಲುಗು ಚಿತ್ರರಂಗಕ್ಕೆ ಹೊಸ ಮೈಲೇಜ್ ಕೊಟ್ಟಿತ್ತು. ವಿಶ್ವದಾದ್ಯಂತ ‘ಪುಷ್ಪ’ ಅಬ್ಬರಕ್ಕೆ ದಾಖಲೆಗಳು ಚಿಂದಿಯಾಗಿವೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹೊರತಾಗಿ ‘ಪುಷ್ಪ 2’ನಲ್ಲಿ ಗಮನ ಸೆಳೆದಿದ್ದ ನಟ ಫಹಾದ್ ಫಾಸಿಲ್. ಪೊಲೀಸ್ ಅಧಿಕಾರಿ ಶೇಖಾವತ್ ಪಾತ್ರದಲ್ಲಿ ಮಿಂಚಿದ್ದರು. ಫಹಾದ್ ಫಾಸಿಲ್ ಹೇಳಿಕೆ ಸೋಶಿಯಲ್ […]