# Tags

ಸೀಕ್ರೆಟ್ ಬಯಲಾದ್ರು, ಹಾಸ್ಯದಿಂದ ನೆಟ್ಟಿಗರನ್ನು ಗೆದ್ದ ಮಹೇಶ್–ರಾಜಮೌಳಿ ಜೋಡಿ!

‘ಎಸ್‌ಎಸ್‌ಎಂಬಿ 29’ ಸಿನಿಮಾದ ಹೊಸ ಅಪ್‌ಡೇಟ್ ಬಗ್ಗೆ ಕುತೂಹಲ ತಾರಕಕ್ಕೇರಿದೆ. ಆದರೆ ಈ ನಿರೀಕ್ಷೆಯ ಮಧ್ಯೆ ನಟ ಮಹೇಶ್ ಬಾಬು ಮತ್ತು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮಧ್ಯೆ ನಡೆದ ಹಾಸ್ಯಮಯ ಸೋಶಿಯಲ್ ಮೀಡಿಯಾ ಸಂಭಾಷಣೆ ಅಭಿಮಾನಿಗಳ ಗಮನ ಸೆಳೆದಿದೆ. ಸಿನಿಮಾದ ಬಗ್ಗೆ ನವೆಂಬರ್‌ನಲ್ಲಿ ದೊಡ್ಡ ಅಪ್‌ಡೇಟ್ ಕೊಡುತ್ತೇವೆ ಎಂದು ರಾಜಮೌಳಿ ಹೇಳಿದ್ದರೂ, ಅದಕ್ಕೂ ಮುನ್ನ ಮಹೇಶ್ ಬಾಬು ಅವರು ಟ್ವಿಟ್ಟರ್‌ನಲ್ಲಿ ತಮಾಷೆಯಾಗಿ “ಇಗಾಗಲೇ ನವೆಂಬರ್ ಬಂದಿದೆ ಸರ್!” ಎಂದು ಕಮೆಂಟ್ ಮಾಡಿದರು. ಅದಕ್ಕೆ ರಾಜಮೌಳಿ ಕೂಡ […]

Translate »