ಕ್ರಿಯೆಟಿವಿಟಿ ಪಿಆರ್‌ಓ : ಸುಮಂತ್ ಕೈನಲ್ಲಿವೆ ಹಲವು ಸಿನಿಮಾಗಳು..!
ಒಂದು ಸಸಿನಿಮಾ ಮಾಡುವುದಕಕ್ಕೆ ನಿರ್ಮಾಪಕರ ಬೆಂಬಲ, ನಿರ್ದೇಶಕನ ಟ್ಯಾಲೆಂಟ್, ಕಲಾವಿದರ ಸಪೋರ್ಟ್ ಇದ್ದರೆ ಬಹಳ ಬೇಗನೇ ಸಿನಿಮಾ ಮುಗಿಸಿಬಿಡಬಹುದು. ಆದರೆ ಸಿನಿಮಾ ಮುಗಿದ ಮೇಲಿನ ಕೆಲಸವಿದೆಯಲ್ಲ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ಮಾತ್ರ ಆ ಸಿನಿಮಾ ಥಿಯೇಟರ್‌ನಲ್ಲಿ ಗೆಲ್ಲುವುದು. ಅದೇ ಪ್ರಮೋಷನ್ ವಿಚಾರ. ಪ್ರತಿಯೊಬ್ಬರಿಗೂ ತಲುಪಿಸಿದಾಗ ಸಿನಿಮಾ ನೋಡುವ ಕುತೂಹಲ ಜನರಲ್ಲಿ ಬರುತ್ತದೆ. ಈಗಂತು ಡಿಜಿಟಲ್ ಯುಗ. ಕುಳಿತಲ್ಲಿಯೇ ಎಲ್ಲಾ ವಿಚಾರ ಕೈಯಲ್ಲಿ ಸಿಕ್ಕಿಬಿಡುತ್ತದೆ. ಕುಳಿತಲ್ಲಿಯೇ ನೋಡುಗರಿಗೆ ಕ್ರಿಯೆಟಿವಿಟಿಯ ಹಂಬಲವಿರುತ್ತದೆ. ಸಿನಿಮಾದ ಪ್ರಮೋಷನ್ ಮಾಡುವಾಗ ವಿಭಿನ್ನತೆಯಿಂದ ಮಾಡಿದರೆ ಜನ […]