ಜೀವನದ ರಹಸ್ಯ ಬಹಿರಂಗಪಡಿಸಿದ ದೀಪಿಕಾ ಪಡುಕೋಣೆ..
ಹಾಟ್ ನಟಿ ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ಅವರ ಭಾಜೀರಾವ್ ಮಸ್ತಾನಿ ಸಿನಿಮಾದಲ್ಲಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ಪ್ರಿಯಾಂಕ ಛೋಪ್ರಾ ದಿಪ್ಪಿಗೆ ಸಾಥ್ ನೀಡಿದ್ದರು. ಮುಂದಿನ ಸಿನಿಮಾ ಕೂಡ ಅಭಿಮಾನಿಗಳ ತೀವ್ರ ನಿರೀಕ್ಷೆ ಹುಟ್ಟು ಹಾಕಿದೆ. ಇದೀಗ ತಮ್ಮ ಜೀವನದ ಮತ್ತೊಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ರಶ್ಮಿಕಾ ಸ್ಟಾರ್ ದ ಬಳಿಕ ಅವರ ಜೀವನ ಕ್ರಮಗಳು ಬದಲಾಗೋದು ಸಹಜ . ಆದ್ರೆ […]