IPL ಮ್ಯಾಚ್ ನೋಡುವಾಗ ‘ಯುವ’ ಕಾಲ್ ಬಂತು : ದೊಡ್ಮನೆ ಕುಡಿಯ ಸಿನಿಮಾ ಬಗ್ಗೆ ಸಪ್ತಮಿ ಹೇಳಿದ್ದು ಹೀಗೆ
ಅವತ್ತು ಐಪಿಎಲ್ ಮ್ಯಾಚ್ ನಡೀತಾ ಇತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಎಂಜಾಯ್ ಮಾಡ್ತಾ ಇದ್ದೆ. ಸಡನ್ ಆಗಿಯೇ ಒಂದು ಕಾಲ್ ಬಂತು. ಆ ಕಾಲ್ ರಿಸೀವ್ (Call Receive) ಮಾಡಿದೆ. ಆ ಕಡೆಯಿಂದ ಎರಡು ನಿಮಿಷ ನಮ್ಮ ಆಫೀಸ್ಗೆ ಬಂದು ಹೋಗಿ ಅನ್ನೋ ಸಂದೇಶ ಬಂತು. ಓಕೆ…. ಅಂತ ಗಾಂಧಿನಗರದರೋ ಆ ಕಚೇರಿಗೆ ಹೋದೆ. ಅಲ್ಲಿ ನನ್ನ ಲುಕ್ ಟೆಸ್ಟ್ (Look Test) ನಡೆಯಿತು. ನನ್ನ ಜೊತೆಗೆ ಆ ಹೀರೋ ಕೂಡ ಇದ್ರು. ಇಬ್ಬರ ಫೋಟೋಗಳು (Photos) […]