‘ಫ್ಯಾಮಿಲಿ ಮ್ಯಾನ್ 3’: ಶ್ರೀಕಾಂತ್ ತಿವಾರಿಯ ಅಸಲಿ ಆಟ ಈಗ ಆರಂಭ!
ರಾಜ್ ಮತ್ತು ಡಿಕೆ ನಿರ್ದೇಶನದ ಬಹು ನಿರೀಕ್ಷಿತ ಸರಣಿ ‘ದಿ ಫ್ಯಾಮಿಲಿ ಮ್ಯಾನ್ 3’ ನವೆಂಬರ್ 21ರಿಂದ ಅಮೆಜಾನ್ ಪ್ರೈಮ್ ವೀಡಿಯೋಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಮನೋಜ್ ಬಾಜ್ಪಾಯಿ ಅಭಿನಯದ ಶ್ರೀಕಾಂತ್ ತಿವಾರಿ ಪಾತ್ರ ಈ ಬಾರಿ ಹೊಸ ಆಯಾಮದಲ್ಲಿ ಕಾಣಿಸಿಕೊಳ್ಳಲಿದೆ. ಕುಟುಂಬಕ್ಕೆ ರಹಸ್ಯ ಬಹಿರಂಗ ಮೊದಲ ಎರಡು ಭಾಗಗಳಲ್ಲಿ ಶ್ರೀಕಾಂತ್ ತಿವಾರಿ ಪಕ್ಕಾ ಮಧ್ಯಮ ವರ್ಗದ ವ್ಯಕ್ತಿಯಂತೆ, ಪತಿ ಹಾಗೂ ತಂದೆಯ ಜವಾಬ್ದಾರಿ ನಿರ್ವಹಿಸುತ್ತಾ, ಒಂದೇ ಸಮಯದಲ್ಲಿ ರಹಸ್ಯ ಏಜೆಂಟ್ ಆಗಿ ರಾಷ್ಟ್ರ ಸೇವೆ ಮಾಡುತ್ತಿದ್ದ. ಅವನ […]