# Tags

‘ದಿ ತಾಜ್ ಸ್ಟೋರಿ’ – ತಾಜ್ ಮಹಲ್‌ನ ಮೂಲವನ್ನು ಪ್ರಶ್ನಿಸುವ ಸಿನಿಮಾ

ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಪ್ರೀತಿಯ ಸಂಕೇತವಾಗಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಇದೀಗ ಅದೇ ತಾಜ್ ಮಹಲ್‌ನ ಮೂಲವನ್ನೇ ಪ್ರಶ್ನಿಸುವ ಹೊಸ ಚಿತ್ರವೊಂದು ಮೂಡಿ ಬಂದಿದೆ. ‘ದಿ ತಾಜ್ ಸ್ಟೋರಿ’ ಎಂಬ ಈ ಚಿತ್ರದ ಟ್ರೈಲರ್ ಅಕ್ಟೋಬರ್ 16ರಂದು ಬಿಡುಗಡೆಗೊಂಡಿದೆ. ತುಷಾರ್ ಅಮರೀಶ್ ಘೋಯಲ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಪರೇಶ್ ರಾವಲ್ ಮುಖ್ಯ ಪಾತ್ರದಲ್ಲಿದ್ದಾರೆ. ಅವರು ಚಿತ್ರದಲ್ಲಿ ತಾಜ್ ಮಹಲ್‌ಗೆ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಟೂರಿಸ್ಟ್ ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. […]

ಹರ್ಷ ಮೊದಲ ಬಾಲಿವುಡ್ ಪ್ರಯತ್ನ ನಿರಾಸೆ: ‘ಬಾಘಿ 4’ ನಿರ್ಮಾಪಕರಿಗೆ ನಷ್ಟ

ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ನಿರ್ದೇಶಕ ಎ. ಹರ್ಷ, ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದರು. ಟೈಗರ್ ಶ್ರಾಫ್ ನಟನೆಯ ‘ಬಾಘಿ 4’ ಚಿತ್ರವನ್ನು ಅವರು ನಿರ್ದೇಶಿಸಿದ್ದಾರೆ. ಆದರೆ ಮೊದಲ ದಿನದಿಂದಲೇ ಚಿತ್ರ ನಿರೀಕ್ಷೆಗಿಂತ ಕಡಿಮೆ ಯಶಸ್ಸು ಕಂಡಿದೆ. ಚಿತ್ರದ ಒಟ್ಟು ಕಲೆಕ್ಷನ್ 52.77 ಕೋಟಿ ರೂ., ಆದರೆ ಅದರ ಬಜೆಟ್ 70 ಕೋಟಿ ರೂ. ಕ್ಕಿಂತ ಹೆಚ್ಚು. ಮೊದಲ 16 ದಿನಗಳಲ್ಲಿ ಕೇವಲ 12 ಲಕ್ಷ ರೂ. ಮಾತ್ರ ಕಲೆಕ್ಷನ್ ಆಗಿದ್ದು, […]

Translate »