ಬಾಲಿವುಡ್ ರಿಯಾಲಿಟಿ, ಹಾಸ್ಯ ಮತ್ತು ಥ್ರಿಲ್ಲರ್ – ‘ಬ್ಯಾಡ್ಸ್ ಆಫ್ ಬಾಲಿವುಡ್’ ಹೈಲೈಟ್ಸ್
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ ಮೊದಲ ವೆಬ್‌ಸೀರಿಸ್ ‘ಬ್ಯಾಡ್ಸ್ ಆಫ್ ಬಾಲಿವುಡ್’ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಸ್ಟಾರ್ ಕಿಡ್ಸ್‌ಗಳಿಗೆ ಇರುವ ಪ್ರಿವಿಲೇಜ್ ಮತ್ತು ಅದೇ ವೇಳೆ ಬಾಹ್ಯರ ಹೋರಾಟದ ಕಥೆಯೇ ಇದರ ಹೃದಯ. ಹಾಸ್ಯ, ಥ್ರಿಲ್ಲರ್, ಹಾಗೂ ಅನಿರೀಕ್ಷಿತ ಟ್ವಿಸ್ಟ್‌ಗಳ ಸಂಯೋಜನೆ ಈ ಸರಣಿಗೆ ವಿಶೇಷ ಕಳೆ ನೀಡಿದೆ. ಕಥೆ ಏನು?ಆಸ್ಮಾನ್ ಸಿಂಗ್ (ಲಕ್ಷ್ಯ ಲಾಲ್ವಾನಿ) ಬಾಲಿವುಡ್‌ನಲ್ಲಿ ಹೀರೋ ಆಗಬೇಕೆಂಬ ಕನಸು ಹೊತ್ತು ಬರುತ್ತಾನೆ. ಆತ ಸ್ಟಾರ್ ಕಿಡ್ ಅಲ್ಲದ ಕಾರಣ ಅನೇಕ ಅಡೆತಡೆಗಳನ್ನು […]