ಅರ್ಜುನ ಸರ್ಜಾ ಫಿಲ್ಮ್: ‘ಸೀತಾ ಪಯಣ’ ಚಿತ್ರದ ಹೊಸ ಹಾಡು ‘ಅಸಲಿ ಸಿನಿಮಾ’ ರಿಲೀಸ್
ಫೆಬ್ರವರಿ 14ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬಹುಮುಖ ಪ್ರತಿಭೆ, ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಸೀತಾ ಪಯಣ’. ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗಿದ್ದು, ಇದೀಗ ಚಿತ್ರದ ಬಹುನಿರೀಕ್ಷಿತ ‘ಅಸಲು ಸಿನಿಮಾ..’ ಹಾಡು ಬಿಡುಗಡೆಯಾಗಿದೆ. ವೈರಲ್ ಆಗುತ್ತಿದೆ ‘ಅಸಲಿ ಸಿನಿಮಾ’ ಹಾಡು “ಆಹಾ ಓಹೋ ಅಂತಾರೋ… ಚೆಲುವಿ ನೀನೇ ಅಂತಾರೋ… ಲುಕ್‌ಅಲ್ಲಿ ಬಬ್ಲಿ […]