ಹೊಂಬಾಳೆ ಬ್ಯಾನರ್‌ನ ತಮಿಳು ಸಿನಿಮಾ ಟೀಸರ್ ರಿಲೀಸ್ : ಹಿಂದಿ ಹೇರಿಕೆಯೆ ಹೈಲೈಟ್
ತಮಿಳಿನ ಸಿನಿಮಾ ʻರಘುತಾಥʼ ಟೀಸರ್ ರಿಲೀಸ್ ಆಗಿದೆ. ಕಾಮಿಡಿ ಎಂಟರ್‌ಟೈನರ್ ಇದಾಗಿದೆ. ಗಂಭೀರವಾದ ವಿಚಾರವನ್ನಿಟ್ಟುಕೊಂಡು,ಫನ್ನಿಯಾಗಿಯೇ ಸಿನಿಮಾವನ್ನು ತೆಗೆದುಕೊಂಡು ಹೋಗಿದ್ದಾರೆಂಬಂತೆ ಟೀಸರ್‌ನಲ್ಲಿ ಭಾಸವಾಗುತ್ತಿದೆ. ಹಿಂದಿ ಹೇರಿಕೆಯ ವಿಚಾರ ಆಗಾಗ ಕೆಲವು ರಾಜ್ಯದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗಿದೆ. ನಮ್ಮ ಕನ್ನಡದ ಹೆಮ್ಮೆಯ ಹೊಂಬಾಳೆ ಸಂಸ್ಥೆ ತಮಿಳಿನ ʻರಘುತಾಥʼ ಸಿನಿಮಾವನ್ನು ನಿರ್ಮಾಣ ಮಾಡಿದೆ. ಕೀರ್ತಿ ಸುರೇಶ್ ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡುವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. NCCನಲ್ಲಿ ಕೆಡೆಟ್ ತರಬೇತಿ ಪಡೆಯುತ್ತಿರುವ ಕೀರ್ತಿ […]