# Tags

ಬಿಗ್ ಬಾಸ್ ಬೆಡಗಿ ಕಾವ್ಯ ಶೈವಾ ಗ್ಲಾಮರಸ್ ಲುಕ್ ವೈರಲ್

ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಸದ್ದು ಮಾಡಿದ್ದ ನಟಿ Kavya Shaiva ಇದೀಗ ಹೊಸ ಗ್ಲಾಮರಸ್ ಲುಕ್‌ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಸಖತ್ ಸ್ಟೈಲಿಷ್ ಅವತಾರದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು “ಪಟಾಕಿ ಪೋರಿ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾವ್ಯ ಶೈವಾ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರೂ, ಅವರಿಗೆ ದೊಡ್ಡ ಮಟ್ಟದ ಹೆಸರು ತಂದಿದ್ದು ಬಿಗ್ ಬಾಸ್ ಕನ್ನಡ. ಆ ರಿಯಾಲಿಟಿ ಶೋ ಮೂಲಕವೇ ಅವರು ಮನೆಮಾತಾದರು. ಹೊಸ ಫೋಟೋಶೂಟ್ ನೋಡಿ ನೆಟ್ಟಿಗರು “ಸ್ಟನ್ನಿಂಗ್”, “ಹಾಟ್ […]

Translate »