ಫೆಬ್ರವರಿ 20ಕ್ಕೆ ‘ಟಾಕ್ಸಿಕ್’ ಟೀಸರ್- ಯಶ್ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್
ರಾಕಿಂಗ್ ಸ್ಟಾರ್ Yash ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೆ ಅಭಿಮಾನಿಗಳ ಕಾತುರ ತುದಿಗಾಲಿನಲ್ಲಿ ನಿಂತಿದೆ. ಇದೀಗ ಚಿತ್ರದ ಹೊಸ ಟೀಸರ್ ಬಿಡುಗಡೆಗೆ ಸಮಯ ಫಿಕ್ಸ್ ಆಗಿದ್ದು, ಫೆಬ್ರವರಿ 20ರಂದು ಬೆಳಿಗ್ಗೆ 9:35ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಈ ಮೊದಲು ಬಿಡುಗಡೆಗೊಂಡ ‘ರಾಯ’ ಪಾತ್ರ ಪರಿಚಯ ಟೀಸರ್ ಭಾರೀ ಸದ್ದು ಮಾಡಿತ್ತು. ಬೋಲ್ಡ್ ದೃಶ್ಯಗಳಿಂದ ಅದು ವೈರಲ್ ಆಗಿತ್ತು. ಈಗ ಬರಲಿರುವ ಹೊಸ ಟೀಸರ್ ಕೂಡ ಅದೇ ಮಟ್ಟದ ಕುತೂಹಲ ಹುಟ್ಟಿಸಿದೆ.ಸಿನಿಮಾದ ಟ್ರೇಲರ್ ಮಾರ್ಚ್ ಮೊದಲ ವಾರದಲ್ಲಿ ಬರಬಹುದು […]