ಹಾಸನದಲ್ಲಿ ಜೆಸಿಬಿ ಘರ್ಜನೆ; ಯಶ್ ತಾಯಿ ಮನೆ ಕಾಂಪೌಂಡ್ ಧ್ವಂಸ
”ಕೊತ್ತಲವಾಡಿ” ಬಾಕ್ಸಾಫೀಸ್‌ನಲ್ಲಿ ಗೆಲ್ತಾ..? ಸೋಲ್ತಾ..? ಅದು ಸೆಕೆಂಡರಿಯಾದರೂ ದೇಶವನ್ನೇ ಗೆದ್ದ.. ತನ್ನ ಕೆಲಸದಿಂದ ಎಲ್ಲರ ಬಾಯಿಯನ್ನೂ ಕೂಡ ಮುಚ್ಚಿಸಿದ ಯಶ್ ತಮ್ಮ ಚಿತ್ರಕ್ಕಿಂತ ಕಡಿಮೆ ಬದಲಿಗೆ ತಮ್ಮ ತಾಯಿಯ ವಿಚಾರದಿಂದ ಈಗೀಗ ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಹಾಸನದಲ್ಲಿನ ಪ್ರಕರಣ ಮತ್ತೊಂದು ಸಾಕ್ಷಿ. ಹೌದು, ಹಾಸನದ ವಿದ್ಯಾನಗರ ಬಡಾವಣೆಯಲ್ಲಿ ಯಶ್ ಅವರ ಭವ್ಯವಾದ ಬಂಗಲೆ ಇದೆ. ಈ ಮನೆಯಲ್ಲಿ ಯಶ್ ಅವರ ತಾಯಿ ಮತ್ತು ತಂದೆ ವಾಸ ಇರುತ್ತಾರೆ. ಇವರ ಮನೆ ಪಕ್ಕದಲ್ಲಿಯೇ ಲಕ್ಷ್ಯಮ್ಮ ಎಂಬವರ ಜಾಗ ಇದೆ. ಯಶ್‌ಗೆ […]