ಪ್ರಾಣಿ ಪ್ರಿಯ ದರ್ಶನ್ ಒಮ್ಮೆ ಕುದುರೆ ಕಳ್ಳತನ ಮಾಡಲು ಹೋಗಿದ್ರಂತೆ ಗೊತ್ತಾ..!
ದರ್ಶನ್ ಪ್ರಾಣಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತು. ಎಷ್ಟು ಕ್ರೇಜ್ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಪ್ರಾಣಿಯ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದ ಒಂದು ಸಂಗತಿ ಇದೆ. ಅದನ್ನ ಇಲ್ಲಿ ಹೇಳ್ತೀವಿ ಕೇಳಿ. ದರ್ಶನ್ ಅವರು ತಮಗೆ ಅಂತ ಅಪ್ಪ ಕೊಡುತ್ತಿದ್ದ ಹಣದಲ್ಲಿ ತಿನ್ನುವುದನ್ನು ಬಿಟ್ಟು ಪ್ರಾಣಿಗಳಿಗೆ ಮೇವು ತರುತ್ತಿದ್ದರಂತೆ. ಅಷ್ಟೆ ಅಲ್ಲ ತಮ್ಮ ಮತ್ತು ಅಕ್ಕನ ಬಳಿ ಹೋಗಿ, ತಿಂಡಿ ತಿಂದು ಉಳಿದ ಹಣವನ್ನು ಕೊಡಿ, ಪ್ರಾಣಿಗೆ ಆಹಾರ ತಂದರೆ ನಿಮಗೂ ಪುಣ್ಯ ಬರುತ್ತದೆ ಅಂತ […]