# Tags

ಫೆಬ್ರವರಿ 13ಕ್ಕೆ ‘ಕರಿಯ’ ಮತ್ತೆ ದೊಡ್ಡ ಪರದೆಗೆ | ತನಿಷಾ ಕುಪ್ಪಂಡ ವಿತರಣೆ

ಚಾಲೆಂಜಿಂಗ್ ಸ್ಟಾರ್ Darshan Thoogudeepa ಅಭಿನಯದ ಹಿಟ್ ಚಿತ್ರ Kariya ಮತ್ತೆ ರೀ-ರಿಲೀಸ್ ಆಗಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. 2003ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ‘ಕರಿಯ’, ದರ್ಶನ್ ಅವರ ಕರಿಯರ್‌ಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ. ಆ್ಯಕ್ಷನ್, ಡೈಲಾಗ್ ಮತ್ತು ಮಾಸ್ ಅಪೀಲ್ ಮೂಲಕ ಈ ಚಿತ್ರ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿದೆ. ಕರಿಯ’ ಸಿನಿಮಾ ಫೆಬ್ರವರಿ 13ರಂದು ರಾಜ್ಯಾದ್ಯಂತ ರೀ-ರಿಲೀಸ್ ಆಗಲಿದೆ. ಈ ರೀ-ರಿಲೀಸ್‌ಗೆ Tanisha Kuppanda ಅವರ ಡಿಸ್ಟ್ರಿಬ್ಯೂಶನ್ […]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ದಿ ಡೆವಿಲ್”ಚಿತ್ರದ “ಒಂದೆ ಒಂದು ಸಲ” ಹಾಡಿಗೆ ಅಭಿಮಾನಿಗಳು ಫಿದಾ

ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ “ಒಂದೆ ಒಂದು ಸಲ” ಎಂಬ ಸುಮಧುರ ಯುಗಳ ಗೀತೆ “ಸರಿಗಮಪ” ಮ್ಯೂಸಿಕ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಅವರು ಹಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂತು ಮಾಸ್ಟರ್ ನೃತ್ಯ […]

ಪ್ರಾಣಿ ಪ್ರಿಯ ದರ್ಶನ್‌ ಒಮ್ಮೆ ಕುದುರೆ ಕಳ್ಳತನ ಮಾಡಲು ಹೋಗಿದ್ರಂತೆ ಗೊತ್ತಾ..!

ದರ್ಶನ್‌ ಪ್ರಾಣಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತು. ಎಷ್ಟು ಕ್ರೇಜ್‌ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಪ್ರಾಣಿಯ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದ ಒಂದು ಸಂಗತಿ ಇದೆ. ಅದನ್ನ ಇಲ್ಲಿ ಹೇಳ್ತೀವಿ ಕೇಳಿ. ದರ್ಶನ್‌ ಅವರು ತಮಗೆ ಅಂತ ಅಪ್ಪ ಕೊಡುತ್ತಿದ್ದ ಹಣದಲ್ಲಿ ತಿನ್ನುವುದನ್ನು ಬಿಟ್ಟು ಪ್ರಾಣಿಗಳಿಗೆ ಮೇವು ತರುತ್ತಿದ್ದರಂತೆ. ಅಷ್ಟೆ ಅಲ್ಲ ತಮ್ಮ ಮತ್ತು ಅಕ್ಕನ ಬಳಿ ಹೋಗಿ, ತಿಂಡಿ ತಿಂದು ಉಳಿದ ಹಣವನ್ನು ಕೊಡಿ, ಪ್ರಾಣಿಗೆ ಆಹಾರ ತಂದರೆ ನಿಮಗೂ ಪುಣ್ಯ ಬರುತ್ತದೆ ಅಂತ […]

ನೀವು ಕಂಡಿರದ ದರ್ಶನ್… ಮೀನಮ್ಮ ಅವರ ನೆನಪುಗಳು ಮಾತಾಡಿದಾಗ…!

ದರ್ಶನ್ ತೂಗುದೀಪ್ ಹೆಸರು ಕೇಳಿದೊಡನೆಯೇ ಚಿತ್ರರಸಿಕರ ಕಿವಿ ಒಮ್ಮೆಗೆ ಚುರುಕಾಗುತ್ತದೆ. ಗಾಂಧಿನಗರದಲ್ಲಿ ಲೆಕ್ಕಾಚಾರಗಳು ಶುರುವಾಗುತ್ತದೆ. ಅದಕ್ಕೆ ಕಾರಣ ಅವರು ಗಳಿಸಿದ ಯಶಸ್ಸು, ಬೆಳೆಸಿಕೊಂಡ ವರ್ಚಸ್ಸು ಕನ್ನಡ ಚಿತ್ರರಂಗದ ಪಾಲಿಗೆ ಮೋಸ್ಟ್ ವಾಂಟೆಡ್ ನಟ. ನಿರ್ಮಾಪಕರ ಪಾಲಿಗೆ ಕಿಸೆ ತುಂಬಿಸುವ ಅಕ್ಷಯ ಪಾತ್ರೆ, ಇನ್ನು ಅಭಿಮಾನಿಗಳಿಗಂತೂ ಆರಾಧ್ಯ ದೈವ.   ನಮ್ಮ ನಿಮ್ಮ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಜೆಸ್ಟಿಕ್ ನಿಂದ ಪಯಣ ಆರಂಭಿಸಿ ‘ಕಾಟೇರ’ ನಾಗಿ ಬೆಳೆದು ಬಂದ ಪರಿ ಎಲ್ಲರಿಗೂ ಚಿರಪರಿಚಿತ ಜೀವನದ ಹಲವಾರು ಮಜಲುಗಳನ್ನ […]

Translate »