ಯಶ್ ನಟನೆಯ ‘ಟಾಕ್ಸಿಕ್’ ಪರಿಣಾಮ: ಬನ್ಸಾಲಿ ನಿರ್ದೇಶನದ ‘ಲವ್ ಅಂಡ್ ವಾರ್’ ರಿಲೀಸ್ ಮುಂದಕ್ಕೆ
ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹೊಸ ಸಿನಿಮಾ ಲವ್ ಅಂಡ್ ವಾರ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಸಿನಿಮಾ ಮೊದಲಿಗೆ 2026ರ ಮಾರ್ಚ್ 20ರಂದು ಬಿಡುಗಡೆಯಾಗಬೇಕಾಗಿದ್ದರೂ, ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಅದಕ್ಕೂ ಮುಂಚೆ ಮಾರ್ಚ್ 19ರಂದು ಬಿಡುಗಡೆಯಾಗುತ್ತಿರುವುದರಿಂದ ಬನ್ಸಾಲಿ ಚಿತ್ರತಂಡ ದಿನಾಂಕ ಬದಲಿಸಲು ನಿರ್ಧರಿಸಿದೆ. ಹೊಸ ವೇಳಾಪಟ್ಟಿಯಂತೆ ಲವ್ ಅಂಡ್ ವಾರ್ ಸಿನಿಮಾ ಈಗ 2026ರ ಆಗಸ್ಟ್ 14ರಂದು, ಸ್ವಾತಂತ್ರ್ಯ ದಿನಾಚರಣೆಯ ಮುನ್ನದ ವೀಕೆಂಡ್‌ನಲ್ಲಿ ಬಿಡುಗಡೆಯಾಗಲಿದೆ. ಗಂಗೂಬಾಯಿ ಕಾತಿಯಾವಾಡಿ ನಂತರ ಬನ್ಸಾಲಿ […]