# Tags

ಕಲಿತರೂ ಹೆಣ್ಣೆ.. ಡಾ.ರಾಜ್‌ಕುಮಾರ್‌ ಸಿನಿಮಾ

೧೯೬೩ರಲ್ಲಿ ರಿಲೀಸ್ ಆದಂತ ಡಾ.ರಾಜ್‌ಕುಮಾರ್ ಅಭಿನಯದ ಸಿನಿಮಾ `ಕಲಿತರೂ ಹೆಣ್ಣೆ’. ಶ್ರೀಗಣೇಶ್ ಲಾಂಛನದಲ್ಲಿ ಜಯಾ ಬಾಲಕೃಷ್ಣ ಅವರು ನಿರ್ಮಾಣ ಮಾಡಿದ್ದರು. ನಿರ್ಮಾಣದ ಜೊತೆಗೆ ಕಥೆಯನ್ನು ಬರೆದಿದ್ದರು. ಎನ್.ಸಿ.ರಾಜನ್ ಅವರು ನಿರ್ದೆಶನ ಮಾಡಿದ್ದರು. ಬಾಲಕೃಷ್ಣ ಅವರು ಸಿನಿಮಾಗೆ ಸಂಭಾಷಣೆ ಬರೆಯುವುದರ ಜೊತೆಗೆ ಸಹನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, : ಎಸ್.ಜಾನಕಿ, ಮನಮೋಹನ ಠಾಕೂರ್ ಜಿ.ಕೆ.ವೆಂಕಟೇಶ್ ಹಾಡಿದ್ದಾರೆ. ಜಿ.ಕೆ.ವೆಂಕಟೇಶ್ ಸಂಗೀತ ನೀಡಿದ್ದಾರೆ. ಕೆ.ಜಾನಕಿರಾಂ ಛಾಯಾಗ್ರಹಣ, ಎನ್.ಸಿ.ರಾಜನ್ – ಸಂಕಲನ ಮಾಡಿದ್ದಾರೆ. ರಾಜಕುಮಾರ್, ಲೀಲಾವತಿ, ಆದವಾನಿ ಲಕ್ಷ್ಮೀದೇವಿ, ನಾಗೇಂದ್ರರಾವ್ ಉದಯಕುಮಾರ್, […]

ಬ್ರಿಟಿಷರ ಕುತಂತ್ರಕ್ಕೆ ಬಲಿಯಾದ ಮಲ್ಲಸರ್ಜ: ಅಣ್ಣಾವ್ರ ʻಕಿತ್ತೂರು ಚೆನ್ನಮ್ಮʼ ಸಿನಿಮಾ ಬಗ್ಗೆ ಗೊತ್ತಾ..?

ಕಿತ್ತೂರು ಚೆನ್ನಮ್ಮ ೧೯೬೧ರಲ್ಲಿ ಬಿಡುಗಡೆಯಾದ ಕಪ್ಪು ಬಿಳುಪು ಸಾಮಾಜಿಕ ಚಿತ್ರ. `ಪದ್ಮಿನಿ ಪಿಕ್ಚರ್ಸ್’ ಲಾಂಛನದಲ್ಲಿ, ಬಿ.ಆರ್.ಪಂತುಲು ನಿರ್ಮಾಣದ ಮತ್ತು ನಿರ್ದೇಶನದ ಈ ಚಿತ್ರಕ್ಕೆ ಜಿ.ವಿ.ಅಯ್ಯರ್ ಮತ್ತು ಹೆಚ್.ಎನ್.ಹೂಗಾರ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲಾ, ಪಿ.ಕಾಳಿಂಗ ರಾವ್ ಅವರ ಗಾಯನವಿತ್ತು. ಟಿ.ಜಿ.ಲಿಂಗಪ್ಪ ಸಂಗೀತ, ಡಬ್ಲ್ಯೂ, ಆರ್.ಸುಬ್ಬರಾವ್, ಎಂ.ಕರ್ಣನ್ ಛಾಯಾಗ್ರಹಣ ಈ ಚಿತ್ರಕ್ಕಿತ್ತು. ಬಿ.ಸರೋಜಾದೇವಿ, ರಾಜಕುಮಾರ್, ಲೀಲಾವತಿ, ರಾಜಾಶಂಕರ್, ಎಂ.ವಿ.ರಾಜಮ್ಮ, ಚಿಂದೋಡಿ ಲೀಲಾ, ನರಸಿಂಹರಾಜು, ಬಾಲಕೃಷ್ಣ, ಕೆ.ಎಸ್.ಅಶ್ವಥ್, ಹನುಮಂತಾಚಾರ್, ರಮಾದೇವಿ ,ಡಿಕ್ಕಿ ಮಾಧವರಾವ್ […]

Translate »