ಹೀರೋ ಕನಸಿನ ಬೆನ್ನತ್ತಿ ಹೊರಟ ʻದೂರದರ್ಶನʼದ ರಾಮ..!
ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ.. ಈ ಮಾತು ಕೇಳುವುದಕ್ಕೆ ಅದೆಷ್ಟು ಚೆಂದ ಅನ್ನಿಸುತ್ತೆ ಅಲ್ವಾ. ಒಂದು ಸಮಯದಲ್ಲಿ ಡಾಲಿ ಧನಂಜಯ್ ಅವರಿಂದ ಬಂದ ಈ ಮಾತು ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿತ್ತು. ಆದರೆ ಬೆಳೆಸುವವರು ಯಾರಯ್ಯಾ ಎಂಬ ಪ್ರಶ್ನೆ ಅದೆಷ್ಟೋ ಜನರನ್ನು ಕಾಡುತ್ತದೆ. ಅದರಲ್ಲೂ ಸಿನಿಮಾ ಇಂಡಸ್ಟಿçಗೆ ಸಾವಿರಾರು ಕನಸುಗಳನ್ನು ಹೊತ್ತು, ನಾನಾ ತರಬೇತಿಯನ್ನು ಪಡೆದು, ಸ್ವಯಂ ಕಲಿಕೆಯನ್ನು ಕಲಿತು ಬಂದ ಕಲಾವಿದರಿಗೂ ಅವಕಾಶ ಸಿಗುವುದು ಕಷ್ಟವೇ ಸರಿ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ವಿಜಯಪುರ ಜಿಲ್ಲೆಯ ಪುಟ್ಟ ಗ್ರಾಮದ […]