# Tags

ಮಾಸ್ & ಕ್ಲಾಸ್ ನೃತ್ಯ ಮಾಂತ್ರಿಕ ಮೋಹನ್‌ ಮಾಸ್ಟರ್‌ : ಅಂಬರೀಶ್‌ ಅವರ ಅಚ್ಚುಮೆಚ್ಚು..!

ನೃತ್ಯದ ಮೇಲೆ ಅಪಾರ ವ್ಯಾಮೋಹವಿದ್ದ ಮೋಹನ್ ಮಾಸ್ಟರ್, ತಮ್ಮ ಬಾಲ್ಯದಿಂದಲೂ ನನಗೆ ನೃತ್ಯ ಎಂದರೇ ಇಷ್ಟ, ನಾನು ಡ್ಯಾನ್ಸ್ ಕಲಿಯಬೇಕು ಅಥವಾ ಕಲಿತುಕೊಳ್ಳುತ್ತೇನೆ ಎಂದು ಯಾವತ್ತೂ ಎಲ್ಲಿಯೂ ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ತಮ್ಮಲ್ಲಿಯೇ ಆ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಹುದುಗಿಸಿಟ್ಟುಕೊಂಡು ಶಿಲೆಯಂತೆ ಇದ್ದರು. ಪದವಿ ಓದುವ ಸಮಯದಲ್ಲಿ ಆ ಶಿಲೆಗೆ ಅದೆಲ್ಲಿಂದ ಜೀವ ಬಂತೋ ಗೊತ್ತಿಲ್ಲಾ.. ಆ ಕಾಲಿಗೆ ಅದೆಲ್ಲಿಂದ ಶಕ್ತಿ ಬಂದಿತೋ ಗೊತ್ತಿಲ್ಲಾ.. ಆ ದಿನದಿಂದ ಹಿಡಿದು ಈ ದಿನದವರೆಗೂ ದಣಿವಿಲ್ಲದೆ ಕುಣಿಯುತ್ತಿದೆ ಆ ಶರೀರ. […]

Translate »