ರಶ್ಮಿಕಾ–ವಿಜಯ್ ಆರತಕ್ಷತೆ ಫೋಟೋಗಳು ವೈರಲ್- ಸೀರೆ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ
Rashmika Mandanna ಹಾಗೂ Vijay Deverakonda ಅವರ ವಿವಾಹದ ಕೊನೆಯ ಕಾರ್ಯಕ್ರಮವಾದ ರಿಸೆಪ್ಶನ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಸೀರೆ ಉಟ್ಟ ರಶ್ಮಿಕಾ ಮಂದಣ್ಣ ಅವರ ಎಲಿಗಂಟ್ ಲುಕ್ ಎಲ್ಲರ ಗಮನ ಸೆಳೆದಿದೆ. ಸಾಂಪ್ರದಾಯಿಕ ಸೊಬಗು ಮತ್ತು ನಗು ತುಂಬಿದ ಮುಖಭಾವ ಅಭಿಮಾನಿಗಳ ಹೃದಯ ಗೆದ್ದಿದೆ. ರಿಸೆಪ್ಶನ್ ಕಾರ್ಯಕ್ರಮಕ್ಕೆ ಅನೇಕ ತಾರೆಯರು ಆಗಮಿಸಿ ದಂಪತಿಗೆ ಶುಭ ಕೋರಿದರು. Allu Arjun ಆಗಮಿಸಿ ವಿಜಯ್ ಹಾಗೂ ರಶ್ಮಿಕಾಗೆ ಶುಭ ಹಾರೈಸಿ, ದಂಪತಿ ಸುಖವಾಗಿ ಜೀವನ […]