ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಗೆ ಕೂಡಿ ಬಂತು ಕಂಕಣ ಭಾಗ್ಯ : ಆ ವಧು ಯಾರು..?
Zomato CEO marries ex Mexican model: ಜೋಮಾಟೋ ಸಿಇಒ ದೀಪಿಂದರ್ ಗೋಯಲ್ ಅವರು ಮೆಕ್ಸಿಕನ್ನ ಮಾಜಿ ಮಾಡಲ್ ಗ್ರೇಷಿಯಾ ಮುನೋಜ್ ಎಂಬಾಕೆಯನ್ನು ಮದುವೆಯಾಗಿರುವ ಸುದ್ದಿ ಇದೆ. ಜನವರಿ ಅಥವಾ ಫೆಬ್ರುವರಿಯಲ್ಲಿ ಇವರ ಮದುವೆ ಜರುಗಿದ್ದು, ಫೆಬ್ರುವರಿಯಲ್ಲಿ ಹನಿಮೂನ್ ಮುಗಿಸಿ ಭಾರತಕ್ಕೆ ಇವರು ವಾಪಸ್ ಬಂದಿದ್ದಾರೆ ಎಂದು ಮಾಧ್ಯಮಗಳಲ್ಲಿನ ಸುದ್ದಿಗಳು ಹೇಳುತ್ತಿವೆ. ಆದರೆ, ಇಬ್ಬರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಒಮ್ಮೆಯೂ ಕೂಡ ಜೊತೆಗಿರುವ ಫೋಟೋ ಹಂಚಿಕೊಂಡಿಲ್ಲ. ಮದುವೆ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಇದನ್ನೂ ಓದಿ :ಜೊಮಾಟೋ […]