# Tags

ನಾನು ಭಾಗ್ಯ : ಕಲರ್ಸ್‌ ಕನ್ನಡದಲ್ಲಿ ಹೆಣ್ಣು ಮಕ್ಕಳಿಗಾಗಿ ಅಭಿಯಾನ

ಭಾಗ್ಯಲಕ್ಷ್ಮೀ ಧಾರಾವಾಹಿ 700 ಸಂಚಿಕೆಗಳನ್ನು ಪೂರೈಸಿದೆ. ಈ ಖುಷಿ ಒಂದು ಕಡೆಯಾದರೆ ಮತ್ತೊಂದು ಕಡೆ ಹೊರ ಜಗತ್ತಿನ ಎಲ್ಲಾ ಹೆಣ್ಣು ಮಕ್ಕಳಿಗಾಗಿ ಕಲರ್ಸ್‌ ಕನ್ನಡ ಒಂದೊಳ್ಳೆ ಕೆಲಸಕ್ಕೆ ಕೈ ಹಾಕಿದೆ. ನಾನು ಭಾಗ್ಯ ಎಂಬ ಅಭಿಯಾನವನ್ನು #IAMBHAGYA ನೊಂದಿಗೆ ಶುರು ಮಾಡಿದೆ. ಭಾಗ್ಯ ಈಗ ದಿಟ್ಟ ಮಹಿಳೆಯಾಗಿದ್ದಾಳೆ. ಆ ಧೈರ್ಯ ಹೊರ ಜಗತ್ತಿನ ಮಹಿಳೆಯರಿಗೂ ಸ್ಪೂರ್ತಿಯಾಗಬೇಕಾಗಿದೆ. ಇದೇ ಉದ್ದೇಶ ಕಲರ್ಸ್‌ ಕನ್ನಡದ್ದು. ತಾಂಡವ್‌ಗೆ ಶ್ರೇಷ್ಠಾ ಸಿಕ್ಕ ಮೇಲೆ ಭಾಗ್ಯ ದಡ್ಡಿಯಂತೆ ಕಾಣುವುದಕ್ಕೆ ಶುರು ಆಯ್ತು. ಮಾತಿಗೆ ಮುನ್ನ […]

Translate »