ಸಂಗೀತ ಲೋಕಕ್ಕೆ ಹೊಸ ತಾರೆ – ಸುದೀಪ್ ಪುತ್ರಿ ಸಾನ್ವಿ ‘ಅರಗಿಣಿಯೇ’ ಮೂಲಕ ಎಂಟ್ರಿ
ಸುದೀಪ್ ಅಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ ‘ಅರಗಿಣಿಯೇ’ ಹಾಡಿಗೆ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಧ್ವನಿಯಾಗಿದ್ದಾರೆ. ಗಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವ ಸಾನ್ವಿಗೆ ಸುದೀಪ್ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಈ ಹಿಂದೆಯೂ ‘ಮಸ್ತ್ ಮಲೈಕಾ’ ಹಾಡಿ ಗಮನ ಸೆಳೆದಿದ್ದ ಸಾನ್ವಿ, ಈಗ ಮತ್ತೊಂದು ಹಿಟ್ ನೀಡಿದ್ದಾರೆ. ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಸಿನಿಮಾದ ಕೆಲಸ […]