‘ರಿಚರ್ಡ್ ಆಂಟನಿ’ ಶೂಟಿಂಗ್ ಡೇಟ್ ಫಿಕ್ಸ್? ಪ್ರಮೋದ್ ಶೆಟ್ಟಿ ಕೊಟ್ಟ ಬಿಗ್ ಅಪ್ಡೇಟ್!
‘ಶೇಷ’ ಚಿತ್ರದ ಟ್ರೈಲರ್ ಲಾಂಚ್ ವೇಳೆ ನಟ Pramod Shetty ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬಹುನಿರೀಕ್ಷಿತ Richard Anthony ಸಿನಿಮಾ ಇನ್ನೂ 2–3 ತಿಂಗಳಲ್ಲಿ ಪ್ರೀ-ಪ್ರೊಡಕ್ಷನ್‌ಗೆ ಹೋಗಲಿದೆ ಎಂದು ಹೇಳಿದ್ದಾರೆ.ಸ್ಕ್ರಿಪ್ಟ್ ರೆಡಿ ಆಗಿದೆ. ಇನ್ನೊಂದು ಎರಡ್ಮೂರು ತಿಂಗಳಲ್ಲಿ ಪ್ರೀ-ಪ್ರೊಡಕ್ಷನ್ ಆರಂಭ. ನನ್ನನ್ನೂ ರಕ್ಷಿತ್‌ನನ್ನೂ ಈ ಸಿನಿಮಾದಲ್ಲಿ ಒಟ್ಟಿಗೆ ನೋಡಬಹುದು,” ಎಂದು ಪ್ರಮೋದ್ ತಿಳಿಸಿದ್ದಾರೆ. ಚಿತ್ರವನ್ನು Rakshit Shetty ಬರೆಯುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭಿಸುವ ಸೂಚನೆ ನೀಡಿದ್ದಾರೆ. ರಿಷಬ್ ಶೆಟ್ಟಿ ದೇಶಾಂತರ ಪ್ರವಾಸದಲ್ಲಿದ್ದು, ಕೆಲವು ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿ ಬರಬೇಕಿದೆ. […]