# Tags

ಬಿಗ್‌ ಬಾಸ್‌ ಮೇಲೆ ಬಂತು ದೊಡ್ಡ ಆರೋಪ : ಕಿಚ್ಚ ಸುದೀಪ್‌ ಹೇಳಿದ್ದೇನು..?

ಬಿಗ್‌ ಬಾಸ್‌ ಸೀಸನ್‌ 10ಗೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಫಿನಾಲೆಗೆ ತೀರಾ ಹತ್ತಿರವಿರುವ ಮನೆ ಸದಸ್ಯರ ತಲೆಯಲ್ಲಿ ಉಳಿದಿರುವುದು ಕೇವಲ ಗೆಲುವು. ಅದಕ್ಕಾಗಿಯೇ ಆಟ-ಅಂಕ ಎಂದು ಬಂದಾಗ, ದೀದಿನೂ ಇಲ್ಲ, ಫ್ರೆಂಡು ಇಲ್ಲ. ಆ ರೀತಿಯ ನಡವಳಿಕೆಗಳು ಬಿಗ್‌ ಬಾಸ್‌ ಮನೆಯಲ್ಲಿ ಕಂಡು ಬರುತ್ತಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆ ಇದೆ. ಈಗಾಗಲೇ ರಿಲೀಸ್‌ ಮಾಡಿರುವ ಪ್ರೊಮೋದಲ್ಲಿ ಜನ ನಿರೀಕ್ಷೆ ಮಾಡುತ್ತಿದ್ದ ಪ್ರಶ್ನೆಯೇ ಮೂಡಿದೆ. ಕಿಚ್ಚ ಸುದೀಪ್‌ […]

Translate »