# Tags

ಭಾವನಾ ಭಾವ ತರಂಗ : ಮುದ್ದು ಮುಖದ ರಾಜಕುಮಾರಿ ಕೋಟೆ ದಾಟಿ ಬಂದ ಕಥೆ

ಕಲೆಯ ಬೇರಿನ ಬಳ್ಳಿಯಲ್ಲಿ ಕಲೆಯ ಎಲೆಯೆ ಕುಡಿಯೊಡೆಯುವುದು ಅನ್ನುವ ಮಾತು ಸತ್ಯ. ಭಾವನ ರಾವ್ ಮನೆಯಲ್ಲಿ ಯಾರಿಗೂ ಸಿನಿಮಾ ನಂಟಿರಲಿಲ್ಲಾ ನಿಜ, ಆದರೆ ಕಲೆಯ ನಂಟಿತ್ತು. ಭಾವನಾ ತಾಯಿ ಖುದ್ದು ಭರತ ನಾಟ್ಯ ಕಲಾವಿದೆ, ಅದೇ ಕಲೆಯ ನಂಟು ಭಾವನಾರನ್ನು ಭರತ ನಾಟ್ಯ ಕಲಿಯಲು ಪ್ರೇರೇಪಿಸಿತು. ತನ್ನ ಐದನೇ ವಯಸ್ಸಿಗೇ ಭರತನಾಟ್ಯ ಕಲಿಯೊಕೆ ಶುರುಮಾಡಿದರು. ನೃತ್ಯ ಮಾಡುತಿದ್ದ ಕಾಲ್ಗಳು ಚಂದನವನದ ದಾರಿ ಹುಡುಕುತಿದ್ದರೆ  ಕಂಗಳು ನಟಿಯಾಗುವ ಕನಸು ಹೊತ್ತು ಕುಣಿಯುತಿತ್ತು. ಭರತ ನಾಟ್ಯದಲ್ಲಿ ಮುಖಭಾವವನ್ನು, ನಾಟ್ಯ ರಸದೊಂದಿಗೆ […]

Translate »