ಕನ್ನಡ ಟಿವಿ ಸೀರಿಯಲ್‌ಗಳ ಟಿಆರ್‌ಪಿ ಪಟ್ಟಿ: ಮತ್ತೆ ನಂಬರ್ 1 ಸ್ಥಾನ ಕಾಯ್ದುಕೊಂಡ ‘ಕರ್ಣ
ಕನ್ನಡ ಕಿರುತೆರೆಯ ಟಿಆರ್‌ಪಿ (TVR) ಪಟ್ಟಿ ಈ ವರ್ಷದ 36ನೇ ವಾರಕ್ಕೆ ಹೊರಬಂದಿದೆ. ಪ್ರತೀ ವಾರವೂ ಹೊಸ ತಿರುವು ಪಡೆಯುವ ಈ ಪಟ್ಟಿಯಲ್ಲಿ, ಈ ಬಾರಿ ಕೂಡ ನಂಬರ್ 1 ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ‘ಕರ್ಣ’ ಧಾರಾವಾಹಿಯೇ. ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಧಾರಾವಾಹಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು, 9.5 ಟಿವಿಆರ್ ದಾಖಲಿಸಿದೆ. ದಿನದಿಂದ ದಿನಕ್ಕೆ ಡಾಕ್ಟರ್ ಕರ್ಣ ಪಾತ್ರಕ್ಕೆ ಅಭಿಮಾನಿಗಳ ಫಾಲೋವಿಂಗ್ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ. ಇದರ ನಂತರದ […]