# Tags

“ಹೀಮಾ ಮಾಲಿನಿ ಆರೋಪ: ಆಸ್ಪತ್ರೆಯಲ್ಲಿ ಕಿರುಕುಳದ ಘಟನೆ”

ನಟ ಧರ್ಮೇಂದ್ರ ನಿಧನದ ಹಿನ್ನೆಲೆಯಲ್ಲಿ, ಹೇಮಾ ಮಾಲಿನಿ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮತ್ತು ಮನೆಗೆ ಕರೆತಂದಾಗಲೂ ಮಾಧ್ಯಮಗಳು ಕುಟುಂಬವನ್ನು ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡಿದವು. ಸನ್ನಿ ಡಿಯೋಲ್ ಕೂಡ ಇದರಿಂದ ಆಕ್ರೋಶಗೊಂಡಿದ್ದರು. ಇದು ಕುಟುಂಬಕ್ಕೆ ಅಪಾರ ದುಃಖ ಮತ್ತು ಭಾವನಾತ್ಮಕ ನೋವು ತಂದಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ. ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ನವೆಂಬರ್ 24 ರಂದು ನಿಧನರಾದರು. ಅದಕ್ಕೂ ಮೊದಲು ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಆಸ್ಪತ್ರೆಯ ಹೊರಗೆ […]

Translate »