# Tags

ಪ್ರಾಣಿ ಪ್ರಿಯ ದರ್ಶನ್‌ ಒಮ್ಮೆ ಕುದುರೆ ಕಳ್ಳತನ ಮಾಡಲು ಹೋಗಿದ್ರಂತೆ ಗೊತ್ತಾ..!

ದರ್ಶನ್‌ ಪ್ರಾಣಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತು. ಎಷ್ಟು ಕ್ರೇಜ್‌ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಪ್ರಾಣಿಯ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದ ಒಂದು ಸಂಗತಿ ಇದೆ. ಅದನ್ನ ಇಲ್ಲಿ ಹೇಳ್ತೀವಿ ಕೇಳಿ. ದರ್ಶನ್‌ ಅವರು ತಮಗೆ ಅಂತ ಅಪ್ಪ ಕೊಡುತ್ತಿದ್ದ ಹಣದಲ್ಲಿ ತಿನ್ನುವುದನ್ನು ಬಿಟ್ಟು ಪ್ರಾಣಿಗಳಿಗೆ ಮೇವು ತರುತ್ತಿದ್ದರಂತೆ. ಅಷ್ಟೆ ಅಲ್ಲ ತಮ್ಮ ಮತ್ತು ಅಕ್ಕನ ಬಳಿ ಹೋಗಿ, ತಿಂಡಿ ತಿಂದು ಉಳಿದ ಹಣವನ್ನು ಕೊಡಿ, ಪ್ರಾಣಿಗೆ ಆಹಾರ ತಂದರೆ ನಿಮಗೂ ಪುಣ್ಯ ಬರುತ್ತದೆ ಅಂತ […]

ರಾಯಲ್ ಸಾಂಗ್ ರಿಲೀಸ್‌ : ವೇದಿಕೆಯಲ್ಲಿ ದರ್ಶನ್‌ ನೆನೆದು ಭಾವುಕರಾದ್ರು ದಿನಕರ್..!

ಟೈಟಲ್ ಅಷ್ಟೇ ಅಲ್ಲ ಪ್ರಮೋಷನ್‌ ನಲ್ಲೂ ನಾವು ರಾಯಲ್ ಅಂತೇಳಿ, ರಾಯಲ್ ಸಿನಿಮಾದ ಪ್ರಮೋಷನ್ ಅನ್ನ‌ ಚಿತ್ರತಂಡ ಅದ್ಧೂರಿಯಾಗಿ ಮಾಡ್ತಿದೆ. ದಿನಕರ್ ತೂಗುದೀಪ ನಿರ್ದೇಶನದ, ಜಯಣ್ಣ ಭೋಗೇಂದ್ರ ನಿರ್ಮಾಣದ  ರಾಯಲ್ ಚಿತ್ರದ 2ನೇ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಸಾಂಗ್ ಬಿಡುಗಡೆಗೂ ಮುನ್ನ ಇಡೀ ಚಿತ್ರತಂಡ ತುಮಕೂರು ಸಿದ್ದಗಂಗೆ ಮಠಕ್ಕೆ ಹೋಗಿ ಗೋವಿಗೆ ನಮಸ್ಕರಿಸಿ, ಶ್ರೀಗಳ ಪಾದ ಸ್ಪರ್ಶಿಸಿ ರಾಯಲ್ ಆಗಿ ಪ್ರಾರ್ಥನೆ ಮಾಡಿದ್ರು. ವಿಶೇಷವಾಗಿ ರಾಯಲ್ ಸಿನಿಮಾದ ಟಾಂಗು ಟಾಂಗು ಹಾಡನ್ನು ವಿದ್ಯಾರ್ಥಿಗಳಿಂದಲೇ ರಿಲೀಸ್ ಮಾಡಿದ್ದು.. ಹೌದು […]

ತೂಗುದೀಪ ಶ್ರೀನಿವಾಸ್‌ ಮಕ್ಕಳಾದರೂ ಶಾಲೆಗೆ ಸೈಕಲ್‌ನಲ್ಲಿಯೇ ಹೋಗುತ್ತಿದ್ದ ದರ್ಶನ್‌ & ದಿನಕರ್..!‌

ತಂದೆ ಇಂಡಸ್ಟ್ರಿಯಲ್ಲಿಯೇ ದೊಡ್ಡ ಖಳ ನಟನಾಗಿ ಹೆಸರು ಮಾಡಿದವರು. ಈಗ ಇಬ್ಬರು ಮಕ್ಕಳು ಆ ಹೆಸರನ್ನು ಕಾಪಾಡಿಕೊಂಡು ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ನಟರಾಗಿ ಗುರುತಿಸಿಕೊಂಡರೆ, ದಿನಕರ್ ತೂಗುದೀಪ ಅವರು ಸ್ಟಾರ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಮೊದಲ ಸಿನಿಮಾ `ಜೊತೆಜೊತೆಯಲಿ’ ನಿರ್ದೇಶನ ಮಾಡುವ ಮೂಲಕವೇ ಯಶಸ್ಸು ಕಂಡಿದ್ದ ದಿನಕರ್ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟರು. ಸದ್ಯ `ರಾಯಲ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ದಿನಕರ್, ತಮ್ಮ ಬಾಲ್ಯ, ದರ್ಶನ್ ಜೊತೆಗಿನ ಬಾಂಧವ್ಯದ ಬಗ್ಗೆ`ಚಿತ್ತಾರʼದೊಂದಿಗೆ ಹಂಚಿಕೊಂಡಿದ್ದಾರೆ.   […]

ದಿನಕರ ತೂಗುದೀಪ ಡೈರೆಕ್ಟರ್ ಆಗಿದ್ದೇಗೆ.? ಚಿತ್ತಾರದಲ್ಲಿ ಬಂತು ಮನದಾಳದ ಮಾತು.

ದಿನಕರ ತೂಗುದೀಪ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ದೇಶಕರಾಗಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಇಂಡಸ್ಟ್ರಿಯ ಜರ್ನಿ ಹೇಗಿತ್ತು ಎಂಬುದರ ಮಾಹಿತಿಯನ್ನು ಚಿತ್ತಾರದದೊಂದಿಗೆ ಹಂಚಿಕೊಂಡಿದ್ದಾರೆ.   * ದಿನಕರ ತೂಗುದೀಪ ಡೈರೆಕ್ಟರ್ ಆಗಿದ್ದೇಕೆ..? `ನಮ್ಮ ತಂದೆಗೆ ಕಿಡ್ನಿ ಸಮಸ್ಯೆ ಶುರುವಾಗಿದ್ದು 1993ರಲ್ಲಿ. ನಾನಾಗ 9ನೇ ಕ್ಲಾಸ್. ಆರೋಗ್ಯ ಸರಿಯಿಲ್ಲದೆ ಇದ್ದಾಗ ಮೈಸೂರಲ್ಲಿಯೇ ಜಾಸ್ತಿ ಸಮಯ ಕಳೆಯುತ್ತಿದ್ದರು. ಮನೆಯಲ್ಲಿಯೇ ಇರುತ್ತಿದ್ದಾಗ ಸಿನಿಮಾ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ನಾನು ಕೂಡ ಮಾತನಾಡುತ್ತಿದ್ದೆ. ಸಿನಿಮಾದಲ್ಲಿ ಯರ್ಯಾರ ಡೆಸಿಗ್ನೇಷನ್ ಹೇಗಿರುತ್ತೆ. ಎಲ್ಲರೂ ಡೈರೆಕ್ಟರ್ ಮಾತನ್ನೇ […]

Translate »