# Tags

ಕೋಟಿ ಕೋಟಿ ಒಡತಿಯಾದ್ರು ರಾಣಿ ಮುಖರ್ಜಿಗೆ ಇದೆ ಕೊರತೆ : ಗರ್ಭಪಾತ ನೆನೆದು ಕಣ್ಣೀರಿಟ್ಟ ನಟಿ

ಬಾಲಿವುಡ್‌ ನಟಿ ರಾಣಿ ಮುಖರ್ಜಿ ತಮ್ಮ ನೋವಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಮಗಳಿಗೆ ಇನ್ನೊಬ್ಬ ತಂಗಿ ಅಥವಾ ತಮ್ಮನನ್ನು ಕೊಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಗರ್ಭಪಾತ ನಮ್ಮ ಕನಸನ್ನೇ ನುಚ್ಚು ನೂರು ಮಾಡಿತು ಎಂದು ಬಚ್ಚಿಟ್ಟ ರಹಸ್ಯವೊಂದನ್ನು ತೆರೆದಿಟ್ಟಿದ್ದಾರೆ. Rani Mukerji About her Miscarriage: ಬಾಲಿವುಡ್‌ನ ಅತೀ ಶ್ರೀಮಂತ ಜೋಡಿ ಎಂದರೆ ಅದು ಆದಿತ್ಯಾ ಚೋಪ್ರಾ ಮತ್ತು ರಾಣಿ ಮುಖರ್ಜಿ ಅವರದ್ದು. ಬರೋಬ್ಬರಿ 7500 ಕೋಟಿಯ ಆಸ್ತಿ ಈ ಜೋಡಿಯದ್ದು! ಬಾಲಿವುಡ್‌ನ ಬೇರಾವ ಸೆಲೆಬ್ರಿಟಿಗಳೂ […]

ಕಿಂಗ್ ಖಾನ್ ‘ಡಂಕಿ’ ಟೀಸರ್ ಗೆ ಮಿಲಿಯನ್ಸ್ ವೀವ್ಸ್…ಈ ವರ್ಷ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ಕಂಡಿದ್ದಾರೆ. ಈ ವರ್ಷದಲ್ಲಿ ಪಠಾಣ್ ಮತ್ತು ಜವಾನ್‌ ಎರಡು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ. ಮೇಲಾಗಿ ಆ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲೂ ಸಾವಿರಾರು ಕೋಟಿ ಕಮಾಯಿ ಮಾಡಿವೆ. ಈ ಎರಡು ಸಿನಿಮಾಗಳ ಬಳಿಕ ಮತ್ತೊಂದು ವಿಭಿನ್ನ ಅವತಾರದಲ್ಲಿ ಎದುರಾಗಿ ಮನರಂಜನೆ ನೀಡಲು ಶಾರುಖ್‌ ಖಾನ್‌ ಸಿದ್ಧರಾಗಿದ್ದಾರೆ. ರಾಜ್ ಕುಮಾರ್ ಹಿರಾನಿ ಸಾರಥ್ಯದ ಡಂಕಿ ಸಿನಿಮಾದ ಟೀಸರ್ ನಿನ್ನೆ ಕಿಂಗ್ ಖಾನ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿತ್ತು. ಮಾಸ್ ಅವತಾರದಲ್ಲಿ […]

Translate »