# Tags

`ಕೂಲಿ’ ನಿರ್ದೇಶಕನಿಗೆ ಡಿಂಪಲ್ ಕ್ವೀನ್ ಜೋಡಿ!

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಮಿಶ್ರ ಪ್ರತಿಕ್ರಿಯೆ ನಡುವೆಯೂ ತಕ್ಕಮಟ್ಟಿಗೆ ಗೆದ್ದಿದೆ. ಚಿತ್ರದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಬ್ಬರ ಪರ್ಫಾರ್ಮನ್ಸ್ ಬಗ್ಗೆ ಒಳ್ಳೆ ಮಾತುಗಳು ಕೇಳಿಬಂದಿದೆ. ಡಿಂಪಲ್ ಕ್ವೀನ್ ನಟನೆಗೆ ಕಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ‘ಕೈದಿ’, ‘ಮಾಸ್ಟರ್’, ‘ವಿಕ್ರಂ’ ಹಾಗೂ ‘ಲಿಯೋ’ ರೀತಿಯ ಹಿಟ್ ಸಿನಿಮಾಗಳಿಗೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದಾರೆ. 4 ಸಿನಿಮಾಗಳಿಂದ ಸ್ಟಾರ್ ಡೈರೆಕ್ಟ್ ಪಟ್ಟ ಅಲಂಕರಿಸಿದ್ದರು. ರಜನಿಕಾಂತ್ ಜೊತೆ ಲೋಕೇಶ್ ಕೈಜೋಡಿಸುತ್ತಾರೆ ಎಂದಾಗಲೇ […]

Translate »