# Tags

ಜ್ಯೋತಿಷಿಯ ಮಾತಿನಂತೆ ದುಬೈಗೆ ಹೊರಟು ಬಿಟ್ರಾ ಡ್ರೋನ್ ಪ್ರತಾಪ್..?

ಬಿಗ್ ಬಾಸ್ ಮನೆಯಲ್ಲಿದ್ದಾಗ ಭೇಟಿ ಕೊಟ್ಟಿದ್ದಂತ ಡ್ರೋನ್ ಪ್ರತಾಪ್ ಗೆ ಸ್ವಾಮೀಜಿಯೊಬ್ಬರು ನೀನು ವಿದೇಶಕ್ಕೆ ಹೋಗುತ್ತೀಯಾ, ಇಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಅಲ್ಲಿಯೇ ನಿಂಗೆ ಭವಿಷ್ಯ ಇರುವುದು ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದರು. ಇದೀಗ ಡ್ರೋನ್ ಪ್ರತಾಪ್ ದುಬೈಗೆ ಪ್ರಯಾಣ ಬೆಳೆಸಿದ್ದು, ಅದು ನಿಜವಾಯ್ತಾ ಎನ್ನುತ್ತಿದ್ದಾರೆ ಫ್ಯಾನ್ಸ್. ಆದರೆ ಸತ್ಯ ಬೇರೆಯೆ ಇದೆ. ‘ಬಿಗ್ ಬಾಸ್ ಕನ್ನಡ’ ಸೀಸನ್ 10ರ ರಿಯಾಲಿಟಿ ಶೋನಿಂದ ಆಚೆ ಬಂದಮೇಲೆ ‘ಡ್ರೋನ್’ ಪ್ರತಾಪ್ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಕೆಲ ಸಮಯದಿಂದ ಪ್ರತಾಪ್ ಟ್ರೋಲ್ […]

Translate »