ಅಂಬರೀಶ್ ಅವರಿಗಿಂತ ಹೆಚ್ಚು ಪೊಲೀಸ್ ಪಾತ್ರಗಳನ್ನು ನಿರ್ವಹಿಸಿದ ನಟ ಯಾರು?
ಸ್ಯಾಂಡಲ್‌ವುಡ್‌ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಕೂಡ ಪೊಲೀಸ್ ರೋಲ್ ಮಾಡಿದ್ದಾರೆ. ಸುಮಾರು 70 ಚಿತ್ರಗಳಲ್ಲಿ ಅಂಬಿ ಪೊಲೀಸ್ ಆಗಿಯೇ ಅಭಿನಯಿಸಿದ್ದಾರೆ. ಅಂತಹ ಅಂಬರೀಶ್ ಸಹ ಟೈಗರ್ ಪ್ರಭಾಕರ್ ಪೊಲೀಸ್ ಪಾತ್ರವನ್ನ ಕಂಡು ತುಂಬಾನೆ ಮೆಚ್ಚಿಕೊಂಡಿದ್ದರು. ಟೈಗರ್ ಪ್ರಭಾಕರ್ ಹೈಟು-ಪರ್ಸನಾಲಿಟಿ ಕಂಡು ಬೆರಗಾಗಿದ್ದರು. ಈ ಹಳೆ ಮಾತಿನ ಇನ್ನಷ್ಟು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ಓದಿ. ಇದನ್ನೂ ಓದಿ:ಪ್ರಕಾಶ್ ರಾಜ್ ಹುಟ್ಟುಹಬ್ಬ : ನೇರನುಡಿಯಿಂದ ಟೀಕೆಗೆ ಒಳಗಾಗುವ ನಟನ ಬಗ್ಗೆ ಇಲ್ಲಿದೆ ಮಾಹಿತಿ ಕನ್ನಡದ ಬೆಳ್ಳಿ ಪರದೆ ಮೇಲೆ […]