ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ: ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್‌ವುಡ್ ನಟರು
ಎಲ್ಲೆಲ್ಲೂ ಧ್ರುವತಾರೆ ಸಿನಿಮಾದ ಸದ್ದು ಸೋಶಿಯಲ್ ಮೀಡಿಯಾದಲಂತು ವಿಭಿನ್ನ ಕಂಟೆಂಟ್ ಮೂಲಕ ಚಿತ್ರತಂಡದವರು ಅಬ್ಬರ ಮಾಡುತ್ತಿದ್ದಾರೆ, ಇದೇ ತಿಂಗಳು 20ನೇ ತಾರೀಕು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ದ್ರುವ ತಾರೆ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ನವರಸ ನಾಯಕ ಜಗ್ಗೇಶ್, ರಮೇಶ್ ಅರವಿಂದ್ ಮುಂತಾದ ನಟರು ಮೆಚ್ಚಿ ಬೆನ್ನು ತಟ್ಟಿದ್ದಾರೆ, ಹೊಸಬರ ಚಿತ್ರಕ್ಕೆ ಈ ರೀತಿ ಪ್ರೋತ್ಸಾಹ ಸಿಕ್ಕಿರುವುದು ನಮಗೆ ಇನ್ನೂ ಭರವಸೆ ಮೂಡಿಸಿದೆ ಹಾಗೂ ಮತ್ತುಳಿದ ಮೇರು ನಟರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ನಟ ನಿರ್ದೇಶಕರಾದ ಪ್ರತೀಕ್ ತಿಳಿಸಿದ್ದಾರೆ. ಈಗಾಗಲೇ […]