# Tags

ಕಮಾಂಡ್ ಆಸ್ಪತ್ರೆಯ ಮುಂದೆ ಯೂಟರ್ನ್ ಬೆಡಗಿಯ ಹುಟ್ಟಿನ ರಹಸ್ಯ ಬಯಲು

ಕಾಶ್ಮೀರದ (Kashmir) ಉದಮ್ ಪುರನಲ್ಲಿನ (Udampur) ಕಮಾಂಡ್ ಆಸ್ಪತ್ರೆಯ ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ (Shraddha Srinath). ಈ ಆಸ್ಪತ್ರೆಗೆ (Hospital() ಭೇಟಿ ನೀಡುವುದಕ್ಕೆ ಅವರು ಕೊಟ್ಟ ಕಾರಣ ನಿಜಕ್ಕೂ ಥ್ರಿಲ್ ಆಗಿದೆ. ಯೂಟರ್ನ್ ಸುಂದರಿಯ ಹುಟ್ಟಿನ ರಹಸ್ಯ ಬಯಲಾಗಿದೆ.     ಇದನ್ನೂ ಓದಿ :ಬಣ್ಣದ ಲೋಕದ ಮಿನುಗು ತಾರೆಯರು   ಹೌದು, ಕನ್ನಡತಿ ಶ್ರದ್ಧಾ ಶ್ರೀನಾಥ್ ಹುಟ್ಟಿದ್ದ ಕಾಶ್ಮೀರದ ಉದಮ್ ಪುರದಲ್ಲಿರುವ ಕಮಾಂಡ್ ಆಸ್ಪತ್ರೆಯಲ್ಲಿ ಎನ್ನುವ ವಿಚಾರವನ್ನು […]

Translate »