# Tags

ಸೀರಿಯಲ್ ನಟಿ ಸುಷ್ಮಾ ಶೇಖರ್ ವಿವಾಹ | ಖಾಸಗಿ ರೆಸಾರ್ಟ್‌ನಲ್ಲಿ ಸಂಪ್ರದಾಯಬದ್ಧ ಕಲ್ಯಾಣ

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ Sushma Shekar ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಯಾರೇ ನೀ ಮೋಹಿನಿ’, ‘ಲಕುಮಿ’, ‘ಗೆಜ್ಜೆ ಪೂಜೆ’, ‘ಗಿಣಿರಾಮ’ ಮುಂತಾದ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಸುಷ್ಮಾ, ಜನವರಿ 25ರಂದು ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದರು. ಸಂಪ್ರದಾಯಬದ್ಧವಾಗಿ ನಡೆದ ಕಲ್ಯಾಣ ಖಾಸಗಿ ರೆಸಾರ್ಟ್‌ನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಸುಷ್ಮಾ ಶೇಖರ್ ಹಾಗೂ ಅರುಣ್ ಅವರ ವಿವಾಹ ಮಹೋತ್ಸವ ನೆರವೇರಿತು. ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಗ್ರ್ಯಾಂಡ್ ರಿಸೆಪ್ಷನ್ […]

Translate »