# Tags

ಅದು ನನ್ನ ಪಾಸ್ಟ್ – ವಿರಾಟ್ ಬಗ್ಗೆ ಸಂಜನಾ ಸ್ಫೋಟಕ ಹೇಳಿಕೆ

ನಟಿ Sanjjanaa Galrani ಇತ್ತೀಚೆಗೆ Bigg Boss Telugu ಮೂಲಕ ಮತ್ತೆ ಸುದ್ದಿಯಾಗಿದ್ದರು. ಈ ವೇಳೆ ಅವರ ಹಾಗೂ ಕ್ರಿಕೆಟಿಗ Virat Kohli ಜೊತೆಗಿನ ಹಳೆಯ ಫೋಟೋ ಒಂದು ವೈರಲ್ ಆಗಿತ್ತು. ಇಬ್ಬರೂ ಡೇಟ್ ಮಾಡುತ್ತಿದ್ದರಾ? ಎಂಬ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಈ ಕುರಿತು ಸ್ಪಷ್ಟನೆ ನೀಡಿದ ಸಂಜನಾ, “ಅದು ನನ್ನ ಪಾಸ್ಟ್. ಪಾಸ್ಟ್‌ನಲ್ಲೇ ಇಡೋಣ,”ಎಂದು ಹೇಳಿದ್ದಾರೆ. “ನನಗೆ ಜೀವನದಲ್ಲಿ ಕಂಪ್ಲೇಂಟ್ ಇಲ್ಲ. 55 ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಈಗ ಮಕ್ಕಳ ಜೊತೆ ಹೆಚ್ಚು ಸಮಯ […]

Translate »