ಸೋನು ನಿಗಮ್ ಧ್ವನಿಯಲ್ಲಿ “ರಿಚ್ಚಿ” ಹಾಡು” .
ಹಾಡುಗಳೇ ಚಿತ್ರಕ್ಕೆ ಮೊದಲು ಆಮಂತ್ರಣವಿದ್ದಂತೆ. ಇಂಥದ್ದೊಂದು ಆಮಂತ್ರಣವನ್ನು ತಯಾರಿಸಿ ಜನರ ಮುಂದೆ ಹೋಗಿದ್ದಾರೆ ನಿರ್ದೇಶಕ, ನಟ, ನಿರ್ಮಾಪಕ ರಿಚ್ಚಿ. ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ರಿಚ್ಚಿ” ಚಿತ್ರದ “ಸನಿಹ ನೀ ಇರುವಾಗ” ಎಂಬ ಹಾಡನ್ನು ಖ್ಯಾತ ಗಾಯಕ ಸೋನು ನಿಗಮ್ ಹಾಡಿದ್ದಾರೆ. ಅಗಸ್ತ್ಯ ಅವರು ಸಂಗೀತ ಸಂಯೋಜಿಸಿರುವ ಈ ಹಾಡು ಸದ್ಯದಲ್ಲೇ A2 ಮ್ಯೂಸಿಕ್ ನಲ್ಲಿ ಬಿಡುಗಡೆ ಯಾಗಲಿದೆ. ಇನ್ನಷ್ಟು ಸಿನಿಮಾ […]