# Tags

LakshmiNivasa: ರಾತ್ರೋ ರಾತ್ರಿ ಮನೆ ಕ್ಲೀನ್‌ ಮಾಡ್ತಿದ್ದ ಜಯಂತ್‌ ಸಿಕ್ಕಿಬಿದ್ದ..!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಅದೇಗೆ ಜಯಂತ್ ಜೊತೆಗೆ ಅದೇಗೆ ಬದುಕುತ್ತಿದ್ದಾಳೆ ಎಂಬ ಪ್ರಶ್ನೆ ಈಗಾಗಲೇ ಭಾವನಾಗೂ ಕಾಡಿದೆ. ಅಜ್ಜಿಗೂ ಅದೇ ಪ್ರಶ್ನೆ ಮೂಡಿದೆ. ಆದರೆ ಜಾಹ್ನವಿಗೆ ಈ ಪ್ರಶ್ನೆ ಎಂದಿಗೂ ಕಾಡಿಲ್ಲ. ಒಂಟಿತನ ಎಂಬುದು ಬಿಟ್ರೆ ಜಯಂತ್ ಬಗ್ಗೆ ದೊಡ್ಡ ಮಟ್ಟಿಗೆ ಪ್ರೀತಿ ಇದೆ. ಒಮ್ಮೊಮ್ಮೆ ಒಂಟಿತನ ಹೆಚ್ಚಾದಾಗ ಕುಳಿತು ಕಣ್ಣೀರು ಹಾಕುತ್ತಾಳೆ. ಜಯಂತ್ ಸೈಕೋ ನಡವಳಿಕೆಯನ್ನೆ ಪ್ರೀತಿ ಎಂದು ಭಾವಿಸಿದ್ದಾಳೆ.  ಈಗ ನೋಡಿದ್ರೆ ಜಾಹ್ನವಿ ಮನೆಯಲ್ಲಿ ಫ್ರೆಂಡ್ ಬಂದು ಕೂತಿದ್ದಾನೆ. ಅವನು ಬಂದಿರೋದು ಜಯಂತ್ […]

Translate »