# Tags

ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು – ಕಮಲ್ ಹಾಸನ್ ಮತ್ತು ಸ್ಟಾರ್ ನಿರ್ದೇಶಕ ಕಾಂಬಿನೇಷನ್‌ ಲಾಕ್!

ಕಮಲ್ ನಟನೆಯ ಕೊನೆಯ ಸಿನಿಮಾ ‘ಥಗ್ ಲೈಫ್’ ಸಿನಿಮಾ ದೊಡ್ಡ ಫ್ಲಾಪ್ ಆಗಿದೆ. ಆದರೆ ಇದೀಗ ಬಲು ಚರ್ಚಿತ, ಸ್ಟಾರ್ ನಿರ್ದೇಶಕರ ಸಿನಿಮಾನಲ್ಲಿ ನಟಿಸಲು ಕಮಲ್ ಹಾಸನ್ ಸಜ್ಜಾಗುತ್ತಿದ್ದಾರೆ. ಕಮಲ್ ಅಭಿಮಾನಿಗಳ ಜೊತೆಗೆ ಸಿನಿಮಾ ಪ್ರೇಮಿಗಳಿಗೂ ಸಹ ಈ ಸುದ್ದಿ ಕುತೂಹಲ ಮೂಡಿಸಿದೆ. ಈಗ ಸ್ಟಾರ್ ನಿರ್ದೇಶಕನ ಜೊತೆಗೆ ಕಮಲ್ ಹಾಸನ್ ಕೈಜೋಡಿಸಿದ್ದಾರೆ. ಕಮಲ್ ಹಾಸನ್ (Kamal Haasan), ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟ. ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಸಿನಿಮಾಗಳು, ಸಂದೇಶ ಹೊಂದಿದ ಸಿನಿಮಾಗಳು […]

‘ರ‍್ಯಾಲಿಗೆ ಬಂದವರೆಲ್ಲ ವೋಟ್ ಮಾಡಲ್ಲ’ : ದಳಪತಿ ವಿಜಯ್‌ಗೆ ಕಮಲ್ ಹಾಸನ್ ಎಚ್ಚರಿಕೆ

2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ದಳಪತಿ ವಿಜಯ್ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅವರ ವಿಶಾಲ ರ‍್ಯಾಲಿಗಳು ಮತ್ತು ಲಕ್ಷಾಂತರ ಜನರ ಹಾಜರಿ ಹಲವು ಸುದ್ದಿಯಾಗಿದೆ. ಆದರೆ, ನಟ ಹಾಗೂ ರಾಜಕೀಯ ನಾಯಕ ಕಮಲ್ ಹಾಸನ್ ಎಚ್ಚರಿಸಿದ್ದಾರೆ: “ರ‍್ಯಾಲಿಗೆ ಬಂದವರೆಲ್ಲಾ ಮತ ಹಾಕುವುದಿಲ್ಲ.” ಇವರ ಪ್ರಕಾರ, ಇದು ವಿಜಯ್ ಅವರಿಗೆ ಮಾತ್ರವಲ್ಲ, ಎಲ್ಲಾ ರಾಜಕೀಯ ನಾಯಕರಿಗೂ ಅನ್ವಯಿಸುತ್ತದೆ. ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಮ್’ ಪಕ್ಷದ ಮುಖಂಡನಾಗಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಪ್ರಾಂತ್ಯಗಳಾದ ಅನೇಕ ಕಡೆಗಳಲ್ಲಿ ಅವರ ರ‍್ಯಾಲಿಗಳು ನಡೆಯುತ್ತಿವೆ, […]

Translate »