# Tags

ರಾಶಿಕಾ ಹೇಳಿದ ಫೈನಲಿಸ್ಟ್‌ಗಳು – ಯಾರಿಗೆ ಸಿಗಲಿದೆ ಟ್ರೋಫಿ?

ಬಿಗ್‌ಬಾಸ್  ಕನ್ನಡ ಸೀಸನ್ 12ರ ಕೊನೆಯ ವಾರದ ಅಖಾಡದಲ್ಲಿ ಸ್ಪರ್ಧಿಗಳು ಹಣಾಹಣಿ ನಡೆಸುತ್ತಿದ್ದಾರೆ. ಈ ವಾರ ಮನೆಯಿಂದ ಹೊರಬಂದಿರೋ ರಾಶಿಕಾ (Rashika) ಟಾಪ್‌ 5 ಫೈನಲಿಸ್ಟ್‌ಗಳ ಹೆಸರನ್ನು ಹೇಳಿದ್ದಾರೆ ಫಿನಾಲೆ ವಾರದ ಮುನ್ನ ಮನೆಯಿಂದ ಹೊರಬಂದಿರೋ ಸ್ಪರ್ಧಿ ರಾಶಿಕಾ ಪ್ರಕಾರ ಗಿಲ್ಲಿ ನಟ ಈ ಸೀಸನ್ ಗೆಲ್ಲಲಿದ್ದಾರಂತೆ. ಎರಡನೇ ಸ್ಥಾನದಲ್ಲಿ ಅಶ್ವಿನಿ ಗೌಡ, ಮೂರನೇ ಸ್ಥಾನದಲ್ಲಿ ಧನುಷ್ ಇದ್ರೆ, ನಾಲ್ಕನೇ ಸ್ಥಾನವನ್ನು ರಕ್ಷಿತಾಗೆ ನೀಡಿದ್ದಾರೆ ರಾಶಿಕಾ. ಇನ್ನು ಐದನೇ ಸ್ಥಾನದಲ್ಲಿ ರಘು ಇರ್ತಾರೆ ಎಂದಿದ್ದಾರೆ ಮನದ ಕಡಲು […]

ಬಿಗ್ ಬಾಸ್ ಕನ್ನಡ: ಗಿಲ್ಲಿ-ಕಾವ್ಯಾ ಜೋಡಿಯ ಕ್ಯೂಟ್ ಮುತ್ತು ರಿಯಾಕ್ಷನ್ ವೈರಲ್

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈಗಾಗಲೇ ಹಲವಾರು ನಾಟಕ, ನಗುನಗಿಕೆಯ ಘಟನೆಗಳು ನಡೆದಿವೆ. ಅದರಲ್ಲೂ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿಯ ಕ್ಯೂಟ್ ಕಾನೆಕ್ಷನ್ ಸದ್ಯ ಮನೆ ಮಾತಾಗಿದೆ. ಇತ್ತೀಚೆಗೆ ಇವರಿಬ್ಬರ ನಡುವಿನ ಒಂದು ಮನರಂಜನೆಯ ಕ್ಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಿಲ್ಲಿ ಕೊಟ್ಟ ಒಂದು ಮುತ್ತಿಗೆ ಕಾವ್ಯಾ ಶೈವ ಅವರು ತಿರುಗಿ ಮೂರು ಮುತ್ತು ಕೊಟ್ಟಿದ್ದಾರೆ! ಈ ಕ್ಯೂಟ್ ರಿಯಾಕ್ಷನ್ ಬಿಗ್ ಬಾಸ್ ಮನೆಯವರಿಗಷ್ಟೇ ಅಲ್ಲ, ಪ್ರೇಕ್ಷಕರಿಗೂ ನಗು ತರಿಸಿದೆ. ಆದರೆ […]

Translate »