ರಾಮ್ ಚರಣ್ ಗೆ ಜೋಡಿಯಾದ ಜಾನ್ವಿ ಕಪೂರ್ : ಸೆಟ್ಟೇರಿತು ಹೊಸ ಸಿನಿಮಾ.
ಸೆಟ್ಟೇರಿತು ರಾಮ್ ಚರಣ್ 16ನೇ ಸಿನಿಮಾ..ಚೆರ್ರಿ ಜೊತೆ ಶ್ರೀದೇವಿ ಪುತ್ರಿ ಹಂಗಾಮ RC16ಗೆ ಮುಹೂರ್ತ ಸಂಭ್ರಮ…ಸೆಟ್ಟೇರಿತು ರಾಮ್ ಚರಣ್-ಜಾಹ್ನವಿ ಹೊಸ ಸಿನಿಮಾ ಸೆಟ್ಟೇರಿತು ಬುಚ್ಚಿಬಾಬು-ರಾಮ್ ಚರಣ್ ಕಾಂಬಿನೇಷನ್ ಹೊಸ ಸಿನಿಮಾ.. ತ್ರಿಬಲ್ ಆರ್ ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಚೆರ್ರಿ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ RC […]