ರಾಶಿಕಾ ಶೆಟ್ಟಿ ವಿರುದ್ಧ ವೀಕ್ಷಕರ ಅಸಮಾಧಾನ – ಕಿಚ್ಚ ಸುದೀಪ್ ಕ್ಲಾಸ್ ಅಗತ್ಯ?
ಈ ಮೊದಲು ರಕ್ಷಿತಾ ಶೆಟ್ಟಿಯನ್ನು ಅಶ್ವಿನಿ ಗೌಡ ಟಾರ್ಗೆಟ್ ಮಾಡಿದ್ದರೆ, ಈಗ ಅದೇ ಹಾದಿಯಲ್ಲಿ ರಾಶಿಕಾ ಶೆಟ್ಟಿ ನಡೆದುಕೊಂಡಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯ. ಬಿಗ್ ಬಾಸ್ ಮನೆಯಲ್ಲಿ ಈ ವಾರ ರಾಶಿಕಾ ತೋರಿದ ವರ್ತನೆಗೆ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಕಿಚ್ಚ ಸುದೀಪ್ ಮಾತನಾಡಬೇಕು ಎಂದು ಪ್ರೇಕ್ಷಕರು ಕೇಳಿಕೊಂಡಿದ್ದಾರೆ. ‘ಈ ವಾರ ಕಿಚ್ಚ ಮಾತಾಡಬೇಕಾದ ಬಿಸಿ ಬಿಸಿ ಸಮಾಚಾರ ಯಾವುದು?’ ಎಂಬ ಪ್ರಶ್ನೆಗೆ ಕಲರ್ಸ್ […]