ಮದುವೆ ಸಂಭ್ರಮವನ್ನು ದೇಶಾದ್ಯಂತ ಹಂಚಿದ ವಿರೂಶ್ : 14 ರಾಜ್ಯಗಳಲ್ಲಿ ಸಿಹಿ ವಿತರಣೆ
ಸ್ಯಾಂಡಲ್‌ವುಡ್‌ನಿಂದ ಬೆಳ್ಳಿ ತೆರೆಗೆ ಕಾಲಿಟ್ಟು ಬಹುಭಾಷಾ ನಟಿಯಾಗಿ ಅಪಾರ ಜನಪ್ರಿಯತೆ ಪಡೆದಿರುವ Rashmika Mandanna ಅವರು ತಮ್ಮ ಪ್ರಿಯಕರ ತೆಲುಗು ನಟ Vijay Deverakonda ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರೀಲ್ ಜೋಡಿಯಾಗಿ ಸಿನಿಪ್ರೇಮಿಗಳ ಹೃದಯ ಗೆದ್ದಿದ್ದ ಈ ಜೋಡಿ ಇದೀಗ ರಿಯಲ್ ಲೈಫ್‌ನಲ್ಲೂ ‘ವಿರೂಶ್’ ದಂಪತಿಗಳಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಅದ್ಧೂರಿಯಾಗಿ ನಡೆದ ಖಾಸಗಿ ಮದುವೆಯ ಬೆನ್ನಲ್ಲೇ, ನವದಂಪತಿ ಅಭಿಮಾನಿಗಳಿಗೆ ವಿಭಿನ್ನ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಕರ್ನಾಟಕ ಸೇರಿದಂತೆ ಒಟ್ಟು 14 ರಾಜ್ಯಗಳಲ್ಲಿ ಸಿಹಿ ಹಂಚುವ […]