ಟಾಲಿವುಡ್‌ನಲ್ಲಿ ಅದ್ದೂರಿ ಮದುವೆ; ಅಲ್ಲು ಸಿರೀಶ್–ನಯನಿಕಾ ರೆಡ್ಡಿ ವಿವಾಹ ಫೋಟೋಗಳು ಇಲ್ಲಿವೆ
ಟಾಲಿವುಡ್ ನಟ Allu Sirish ತಮ್ಮ ಗೆಳತಿ ನಯನಿಕಾ ರೆಡ್ಡಿ ಅವರೊಂದಿಗೆ (ಮಾರ್ಚ್ 6) ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಈ ಮೂಲಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ ಅಲ್ಲು ಸಿರೀಶ್. ಈ ಮದುವೆ ಸಮಾರಂಭದಲ್ಲಿ ಸಿನಿರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಿ ನವದಂಪತಿಗೆ ಶುಭಾಶಯ ಕೋರಿದರು. ಅಲ್ಲು ಕುಟುಂಬದ ಈ ಮದುವೆ ಸಮಾರಂಭ ಬಹಳ ಅದ್ದೂರಿಯಾಗಿ ನಡೆದಿದ್ದು, ವಿಶೇಷವಾಗಿ Allu Arjun ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಅನೇಕ ಟಾಲಿವುಡ್ ಸ್ಟಾರ್‌ಗಳು ಹಾಜರಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು […]