ಹಸಿರಲ್ಲೂ ಉಸಿರು.. ಅನುಶ್ರೀ–ರೋಷನ್ ಜಾಲಿ ಟ್ರಿಪ್ ಫೋಟೋಸ್ ವೈರಲ್
ನಟಿ ಹಾಗೂ ನಿರೂಪಕಿ Anushree ಇತ್ತೀಚೆಗೆ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದ Roshan ಜೊತೆ ಹಸೆಮಣೆ ಏರಿದ್ದರು. ಮದುವೆಯಾದ ಬಳಿಕ ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅನುಶ್ರೀ, ಕುಟುಂಬಕ್ಕೆ ಸಮಯ ಕೊಟ್ಟು ರೋಷನ್ ಜೊತೆ ಜಾಲಿ ಟ್ರಿಪ್ ನಡೆಸಿದ್ದು, ಆ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಟ್ರಿಪ್ ಫೋಟೋಗೆ ಅನುಶ್ರೀ “ಹಸಿರಲ್ಲೂ ಉಸಿರು… ಆ ಉಸಿರಲ್ಲಿರಲಿ ನಿನ್ನ ಹೆಸರು” ಎಂದು ರೋಮ್ಯಾಂಟಿಕ್ ಕ್ಯಾಪ್ಷನ್ ನೀಡಿದ್ದಾರೆ. ಅಭಿಮಾನಿಗಳು ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾಮೆಂಟ್‌ಗಳಲ್ಲಿ […]