# Tags

ಮಾರ್ಚ್ 19ಕ್ಕೆ ಬಾಕ್ಸ್ ಆಫೀಸ್ ಟ್ವಿಸ್ಟ್- ಟಾಕ್ಸಿಕ್ ಬದಲಿಗೆ ‘ಲವ್ ಮಾಕ್ಟೇಲ್ 3’ ರಿಲೀಸ್

ಮಾರ್ಚ್ 19ರಂದು Toxic ಸಿನಿಮಾ ತೆರೆಗೆ ಬರುತ್ತದೆ ಎಂದು ಕಾತರದಿಂದ ಕಾಯುತ್ತಿದ್ದ ಸಿನಿಪ್ರಿಯರಿಗೆ ಶಾಕ್ ಎದುರಾಗಿದೆ. ‘ರಾಕಿಂಗ್ ಸ್ಟಾರ್’ Yash ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಕಾರಣಾಂತರಗಳಿಂದ ಮುಂದೂಡಲಾಗಿದೆ. ಆದರೆ, ಇದೇ ದಿನಾಂಕವನ್ನು ಖಾಲಿ ಬಿಡದೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು Darling Krishna ಸಜ್ಜಾಗಿದ್ದಾರೆ. ಅವರ ನಿರ್ದೇಶನ ಹಾಗೂ ಅಭಿನಯದ Love Mocktail 3 ಸಿನಿಮಾ ಮಾರ್ಚ್ 19ರಂದೇ ಬಿಡುಗಡೆಯಾಗಲಿದೆ. ಯುಗಾದಿ ಹಬ್ಬ, ಅದರ ಬೆನ್ನಲ್ಲೇ ಶುರುವಾಗುವ ವೀಕೆಂಡ್—ಬಾಕ್ಸ್ ಆಫೀಸ್ ದೃಷ್ಟಿಯಿಂದ ಮಾರ್ಚ್ 19 ಅತ್ಯಂತ […]

Translate »