ಪೋಟೋಶೂಟ್ ವಿಚಾರಕ್ಕೆ ಕ್ಲಿಯರ್ ಉತ್ತರ ಕೊಟ್ಟ ಚೈತ್ರಾ ಆಚಾರ್
ಚಿತ್ತಾರ ಅವಾರ್ಡ್ಸ್ ಭರ್ಜರಿ ವೇದಿಕೆಯಲ್ಲಿ ನಟಿ Chaithra Achar ಅವರಿಗೆ ಪೋಟೋಶೂಟ್ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಸ್ಪಷ್ಟ ಮತ್ತು ಆತ್ಮವಿಶ್ವಾಸದ ಉತ್ತರ ನೀಡಿದರು. “ಯಾವುದೂ ಈಸಿಯಾಗಿ ಬರಲ್ಲ… ನಾನು ಎಲ್ಲ ಕಷ್ಟಪಟ್ಟು ಮಾಡೋದು,” ಎಂದು ಚೈತ್ರಾ ಹೇಳಿದ ಮಾತುಗಳು ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ಪಡೆದವು. ಕಾರ್ಯಕ್ರಮದಲ್ಲಿ ನಿರಂಜನ್ ಅವರು, “ನಿಮಗೆ ತುಂಬಾ ಫ್ಯಾನ್ಸ್ ಇದ್ದಾರೆ, ನಿಮ್ಮ ಪೋಟೋಗಾಗಿ ದಿನವೂ ಕಾಯ್ತಾ ಇರ್ತಾರೆ. ನಿಮ್ಮ ಅಭಿಮಾನಿಗಳೇ ನಿಮಗೆ ‘ರೈಸಿಂಗ್ ಸ್ಟಾರ್’ ಅಂತ ಹೇಳ್ತಿದ್ದಾರೆ,” ಎಂದು ಹೇಳಿದಾಗ, ಚೈತ್ರಾ […]